ವಿದೇಶಿ ಅಧ್ಯಯನವೇ ಅಥವಾ ರಾಜಕೀಯ ಪ್ರವಾಸವೇ? ಕೈ ಶಾಸಕರಲ್ಲಿ ಗೊಂದಲ!

ಬೆಂಗಳೂರು ಗ್ರಾಮಾಂತರ : ಜಿಲ್ಲೆಯ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿದೇಶಿ ಅಧ್ಯಯನ ಪ್ರವಾಸದ ಬಗ್ಗೆ ಶಾಸಕರ ನಡುವೆ ಗೊಂದಲ ಉಂಟಾಗಿದೆ. ಜಗಳೂರು ಶಾಸಕ ದೇವೇಂದ್ರಪ್ಪ ಅವರು ಈ ಪ್ರವಾಸ ಅಧ್ಯಯನ ಉದ್ದೇಶಕ್ಕಾಗಿ ನಡೆಯುತ್ತಿದೆ ಎಂದು ಪ್ರಕಟಣೆ ನೀಡಿದ್ದಾರೆ. ಆದರೆ ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ್ ಅವರು ಇದನ್ನು ಸುಳ್ಳು ಎಂದು ಖಂಡಿಸಿದ್ದಾರೆ.

 

ಒಂದು ಪ್ರವಾಸದ ಬಗ್ಗೆ ವಿಭಿನ್ನ ಹೇಳಿಕೆಗಳು ಹೊರಬಂದಿರುವ ಹಿನ್ನೆಲೆಯಲ್ಲಿ, ಈ ಭೇಟಿ ವಾಸ್ತವವಾಗಿ ಅಧ್ಯಯನ ಉದ್ದೇಶದಿತೋ ಅಥವಾ ರಾಜಕೀಯ ಕಾರಣಗಳಿಂದಿತೋ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

 

ಇದಲ್ಲದೆ, ವಿದೇಶ ಪ್ರವಾಸದಿಂದ ವಾಪಸ್ಸಾದ ಕೆಲ ಶಾಸಕರು ಮಾಧ್ಯಮದ ಕಣ್ಣಿಗೆ ಸಿಕ್ಕದೆ ಕಾರು ಹತ್ತಲು ಯತ್ನಿಸಿದ ಘಟನೆ ಕೂಡ ಗಮನ ಸೆಳೆದಿದ್ದು, ಈ ನಡೆ ಪ್ರಯಾಣಿಕರಲ್ಲೇ ನಗೆಪಾಟಲಿಗೆ ಕಾರಣವಾಯಿತು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

18 hours ago

   
Image 1
Image 1
ಬೆಂಗಳೂರು ಗ್ರಾಮಾಂತರ

ಅಧ್ಯಯನ ಪ್ರವಾಸ ಮುಗಿಸಿ ದೇವೇಂದ್ರಪ್ಪ, ಪುಟ್ಟರಂಗಶೆಟ್ಟಿ ಸೇರಿದಂತೆ ಶಾಸಕರು ತಾಯ್ನಾಡಿಗೆ ವಾಪಸ್

ಬೆಂಗಳೂರು ಗ್ರಾಮಾಂತರ : ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗೆ... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1
ಬೆಂಗಳೂರು ನಗರ

ವೇತನ, ನೇಮಕಾತಿ, ಔಷಧಿ ಕೊರತೆ–ವೈದ್ಯರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದರೆ ಮುಷ್ಕರ

ಬೆಂಗಳೂರು: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ, ಗುತ್ತಿದಾರರ ಅಸಮಾಧಾನದ ಮಧ್ಯೆ ಇದೀಗ ಸರ್... ಓದನ್ನು ಮುಂದುವರಿಸಿ


Edited by: ಬಾನು

19 hours ago

   
Image 1
ಬೆಂಗಳೂರು ನಗರ

ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಗುರುವಾರದಿಂದ ಡಾಂಬರೀಕರಣ: “15 ದಿನ ಟ್ರಾಫಿಕ್ ಜಾಮ್ ಎಚ್ಚರಿಕೆ!”

ಬೆಂಗಳೂರು :  ಸೆಂಟ್ರಲ್ ಸಿಟಿ ಕಾರ್ಪೊರೇಷನ್ (ಬಿಸಿಸಿಸಿ) ಮ... ಓದನ್ನು ಮುಂದುವರಿಸಿ


Edited by: ಬಾನು

19 hours ago

   
Image 1
ಚಿಕ್ಕಬಳ್ಳಾಪುರ

ನಭೋಮಂಡಲದಲ್ಲಿ ಚಂದ್ರಗ್ರಹಣದ ಅಚ್ಚರಿ ದೃಶ್ಯ: 21 ನಿಮಿಷಗಳ ವಿಶೇಷ ತೇಜಸ್ಸು

ಚಿಕ್ಕಬಳ್ಳಾಪುರ: ಇಂದು ಕೇತುಗ್ರಸ್ತ ಚಂದ್ರಗ್ರಹಣ ಆರಂಭವಾಗಿದ್ದು,... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಚಿಕ್ಕಮಗಳೂರು

ಕಾಲೇಜು ಬಳಿ KSRTC ಬಸ್ ಇಂಜಿನ್ ಭಾಗದಲ್ಲಿ ಬೆಂಕಿ: ಪ್ರಯಾಣಿಕರು ಸುರಕ್ಷಿತ

ಚಿಕ್ಕಮಗಳೂರು: ಕಾಫಿನಾಡಿನ ಹೃದಯಭಾಗ, ಜೂನಿಯರ್ ಕಾಲೇಜು ಬಳಿ ಇಂದು... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಕಲ್ಬುರ್ಗಿ

ಕುತೂಹಲ ಮೂಡಿಸಿದ ಮುತ್ಯಾ ನಡೆ: ಪೋಕ್ಸೋ ಅರ್ಜಿ ವಿಚಾರಣೆ ಮುಂದೂಡಿಕೆ

ಕಲಬುರಗಿ/ಯಾದಗಿರಿ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾಗಿದ್ದ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಕಲ್ಬುರ್ಗಿ

ಟ್ರಂಪ್ ಭಯ ಏಕೆ? ಮೋದಿ ವಿದೇಶಾಂಗ ನೀತಿ ಅಡವಿಟ್ಟಿದ್ದಾರೆ: ಪ್ರಿಯಾಂಕ್ ಖರ್ಗೆ ಕಿಡಿ

ಕಲಬುರಗಿ: ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಪ್ರಶ್ನಿಸಿದ ಸ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಡಿಕೆಶಿ ಜೊತೆ ಹಾಲು-ಜೇನು ಸಂಬಂಧ: ವಿರೋಧಿಗಳಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆಗಿನ ಸಂಬಂಧದ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ತುಮಕೂರು

ಗುಬ್ಬಿ

ಉದ್ಯೋಗಕ್ಕಾಗಿ ಇರಾನ್‌ಗೆ ಹೋದ ಯುವಕ ಸಂಪರ್ಕವಿಲ್ಲ: ಪೋಷಕರಲ್ಲಿ ಆತಂಕ

ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಡಿ. ರಾಂಪುರ ಗ್ರಾಮದ ಯುವ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಮಂಡ್ಯ

‘ಪ್ರಜ್ವಲ್ ಬಂಧನಕ್ಕೆ ರಾಜಕೀಯ ಕೈ’- ಕದಲೂರು ಉದಯ್ ಸ್ಫೋಟಕ ಆರೋಪ

ಮಂಡ್ಯ: ಜಿಲ್ಲೆಯಲ್ಲಿ ರಾಜಕೀಯ ವಲಯದಲ್ಲಿ ಹೊಸ ವಿವಾದ ಸ್ಫೋಟಗೊಂಡಿ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1