ತುಂಗಭದ್ರೆಯಲ್ಲಿ ದಾರುಣ ದುರಂತ: ತಂದೆಯ ಕಣ್ಣು ಮುಂದೆ ಇಬ್ಬರು ಸಹೋದರರು ನೀರಿನಲ್ಲಿ ಸಿಲುಕಿ ಮೃತ
ವಿಜಯನಗರ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಲವಾಗಲು ಗ್ರಾಮದಲ್ಲಿ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಸಹೋದರರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುಃಖದ ಘಟನೆ ನಡೆದಿದೆ. ಮೃತರಾದವರು ಮನು (19) ಮತ್ತು ಪ್ರಜ್ವಲ್ (18) ಎಂದು ತಿಳಿದುಬಂದಿದೆ. ತಂದೆ ಮಂಜಪ್ಪ ಅವರೊಂದಿಗೆ ಮೂರು ಮಕ್ಕಳು ನದಿಗೆ ಈಜಲು ಹೋಗಿದ್ದರು. ಈ ವೇಳೆ, ಏಕಾಏಕಿ ಇಬ್ಬರು ಸಹೋದರರು ಆಯತಪ್ಪಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ತಂದೆಯ ಕಣ್ಣು ಮುಂದೆ ಈ ದಾರುಣ ಘಟನೆ ನಡೆದಿದೆ.
ಆದರೆ, ಮಂಜಪ್ಪ ಅವರ ಸಮಯಪ್ರಜ್ಞೆಯಿಂದ ಮೂರನೇ ಮಗ ಚಿರಂಜೀವಿ ಅಪಾಯದಿಂದ ರಕ್ಷಿತರಾಗಿದ್ದಾನೆ. ಈ ದುಃಖದ ಘಟನೆಗೆ ಕುಟುಂಬ ಮತ್ತು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
"ದಾವಣಗೆರೆ ಉಪಚುನಾವಣೆ: ‘ಕಾಂಗ್ರೆಸ್ ಗೆಲುವು ಖಚಿತ, ಜನರ ವಿಶ್ವಾಸದ ಫಲ’" -ಸಿದ್ದರಾಮಯ್ಯ
ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ದಾವಣಗೆರೆ ದಕ್ಷಿಣ ವಿಧಾನ... ಓದನ್ನು ಮುಂದುವರಿಸಿ
"ಇದು ಧರ್ಮ-ಅಧರ್ಮ, ಸತ್ಯ-ಸುಳ್ಳು ನಡುವಿನ ಚುನಾವಣೆಯಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್"
ಬಾಗಲಕೋಟೆ, ಮಾ. 23: ಉಪಚುನಾವಣೆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ... ಓದನ್ನು ಮುಂದುವರಿಸಿ
“ದಾವಣಗೆರೆ ರಾಜಕೀಯ ರಣಕಣ ತೀವ್ರ : ಪಕ್ಷಗಳು ಮತದಾರರ ಗಮನ ಸೆಳೆಯಲು ಶಕ್ತಿಪ್ರದರ್ಶನ
ದಾವಣಗೆರೆ: ದಾವಣಗೆರೆ ಕ್ಷೇತ್ರದಲ್ಲಿ ಚುನಾವಣೆ ಕಣ ದಿನದಿಂದ ದಿನಕ... ಓದನ್ನು ಮುಂದುವರಿಸಿ
ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿರುದ್ಧ ಅಸಮಾಧಾನ, ಸಿಎಂ ಸಿದ್ಧರಾಮಯ್ಯ ಮತ್ತು ಶಾಮನೂರು ಕುಟುಂಬ ಟಾರ್ಗೆಟ್”
ಚಿತ್ರದುರ್ಗ: ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಮ... ಓದನ್ನು ಮುಂದುವರಿಸಿ
ಗ್ಯಾಸ್ ಸಿಲಿಂಡರ್ ಕೊರತೆ ನಡುವೆ ಕಳ್ಳತನ - ಕಮರ್ಷಿಯಲ್ ಮತ್ತು ಶಾಲಾ ಗ್ಯಾಸ್ ಸಿಲಿಂಡರ್ ಕಳ್ಳತನ : ಸಾರ್ವಜನಿಕರಲ್ಲಿ ಭೀತಿ”
ಬೀದರ್: ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗುತ್ತಿರು... ಓದನ್ನು ಮುಂದುವರಿಸಿ
“ಸಚಿವ ಖಂಡ್ರೆ ಮತ್ತು ಸಿಎಂ ಕನಸು: ಹುಲಸೂರ ಶ್ರೀಗಳ ಭವಿಷ್ಯ ಏನು ಹೇಳುತ್ತಿದೆ?”
ಬೀದರ್: ವೀರಶೈವ ಲಿಂಗಾಯತ ಮಹಾಸಭೆಯ 24ನೇ ರಾಷ್ಟ್ರೀಯ ಅಧ್ಯಕ್ಷರಾಗ... ಓದನ್ನು ಮುಂದುವರಿಸಿ
“ಬಿಯರ್ ಕುಡಿಯುತ್ತಾ ಟ್ರಿಪಲ್ ರೈಡಿಂಗ್: ಮೋಜು-ಮಸ್ತಿಯಿಂದ ಮೂವರು ಯುವಕರ ಹುಚ್ಚಾಟ, ಪೊಲೀಸ್ ತನಿಖೆ ಶುರು” 🚨🏍️
ಬೆಂಗಳೂರು: ಬೆಂಗಳೂರಿನ ಬಿಟಿಎಂ ಲೇಔಟ್ ರಸ್ತೆಯಲ್ಲಿ ನಿನ್ನೆ ರಾತ್... ಓದನ್ನು ಮುಂದುವರಿಸಿ
ಕೊಪ್ಪಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ದಿಢೀರ್ ಸಚಿವ ಶಿವರಾಜ್ ತಂಗಡಗಿಗೆ ಎದೆ ನೋವು ಸಿದ್ಧಗಂಗಾ ಆಸ್ಪತ್ರೆಯಲ್ಲಿ ತಪಾಸಣೆ
ತುಮಕೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗ... ಓದನ್ನು ಮುಂದುವರಿಸಿ
ಪ್ರವೇಶ ನಿಷೇಧ ಉಲ್ಲಂಘನೆ - ಪೊಲೀಸರೊಂದಿಗೆ ವಾಗ್ವಾದ ಬಳಿಕ ಬೆಟ್ಟ ಏರಿದ ಪುನೀತ್ ಕೆರಹಳ್ಳಿ
ಕೊಪ್ಪಳ: ಜಿಲ್ಲೆಯಲ್ಲಿನ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಉದ್ದ... ಓದನ್ನು ಮುಂದುವರಿಸಿ
ಉಡುಪಿ ರಾಜಕೀಯ ತೀವ್ರ: ಯಶ್ ಪಾಲ್ ಸುವರ್ಣ ವಿರುದ್ಧ ರಘುಪತಿ ಭಟ್ ಗಂಭೀರ ಆರೋಪ
ಉಡುಪಿ: ಜಿಲ್ಲೆಯ ರಾಜಕೀಯದಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವಿನ... ಓದನ್ನು ಮುಂದುವರಿಸಿ