ಟೀಂ ಇಂಡಿಯಾ 2026 ಟಿ20 ವಿಶ್ವಕಪ್ ಗೆಲುವು: ಗೌತಮ್ ಗಂಭೀರ್ ಕೋಚ್ ಆಗಿ ಐತಿಹಾಸಿಕ ಸಾಧನೆ
ಅಹಮದಾಬಾದ್: ಟೀಂ ಇಂಡಿಯಾ 2026 ರ ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿದೆ. ಈ ಐತಿಹಾಸಿಕ ಗೆಲುವಿನಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಯುವ ಆಟಗಾರರನ್ನು ಬೆಳೆಸಿ ಬಲಿಷ್ಠ ತಂಡ ನಿರ್ಮಿಸುವಲ್ಲಿ ಗಂಭೀರ್ ಶ್ರಮಿಸಿದ್ದಾರೆ.
2024 ರ ಟಿ20 ವಿಶ್ವಕಪ್ ನಂತರ ದಿಗ್ಗಜ ಆಟಗಾರರು – ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ವಿದಾಯ ಹೇಳಿದ ಕಾರಣ, ಯುವ ಆಟಗಾರರನ್ನು ವಿಶ್ವಕಪ್ ಗೆಲುವಿಗೆ ಸಿದ್ಧಪಡಿಸುವ ಜವಾಬ್ದಾರಿ ಗಂಭೀರ್ ಅವರ ಮೇಲೆ ಬಿದ್ದಿತ್ತು. ಅವರು ಯಶಸ್ವಿಯಾಗಿ ಈ ಜವಾಬ್ದಾರಿಯನ್ನು ನಿರ್ವಹಿಸಿ ತಂಡವನ್ನು ಚಾಂಪಿಯನ್ ಮಾಡಿದದ್ದು ಮಹತ್ವಪೂರ್ಣ.
ಈ ಗೆಲುವಿನಿಂದ ಗಂಭೀರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ: ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಎರಡು ಐಸಿಸಿ ಪ್ರಶಸ್ತಿಗಳನ್ನು ಗೆಲ್ಲಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಅವರಿಗೆ ಲಭಿಸಿದೆ. 2025 ರ ಚಾಂಪಿಯನ್ಸ್ ಟ್ರೋಫಿ ಗೆಲುವು ಅವರ ಮೊದಲ ಐಸಿಸಿ ಪ್ರಶಸ್ತಿ, 2026 ಟಿ20 ವಿಶ್ವಕಪ್ ಗೆಲುವು ಎರಡನೆಯದಾಗಿದೆ.
ಗಂಭೀರ್ ಆಟಗಾರರಾಗಿ 2007 ರ ಟಿ20 ವಿಶ್ವಕಪ್ ಮತ್ತು 2011 ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈಗ ಕೋಚ್ ಆಗಿಯೂ ಅವರು ತಂಡವನ್ನು ಚಾಂಪಿಯನ್ ಮಾಡಿ, ಆಟಗಾರ ಮತ್ತು ಕೋಚ್ ಆಗಿ ಐಸಿಸಿ ಪ್ರಶಸ್ತಿಗಳನ್ನು ಗೆದ್ದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ವಿಶೇಷ ಸಾಧನೆ ಮಾಡಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಮಾರ್ಚ್ 28ರಿಂದ ಐಪಿಎಲ್ 19: RCB–SRH ಉದ್ಘಾಟನಾ ಪಂದ್ಯ, ಮೊದಲ ಹಂತದ 20 ಪಂದ್ಯಗಳ ವಿವರಗಳು ಪ್ರಕಟ!
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿಯ ಮೊದಲ ಹಂತದ 20 ಪಂದ್ಯಗಳ... ಓದನ್ನು ಮುಂದುವರಿಸಿ
ಸೌತ್ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ — 8 ಪ್ರಮುಖ ಆಟಗಾರರು ಹೊರಗುಳಿದರು!
ಟಿ20 ವಿಶ್ವಕಪ್ ಫೈನಲ್ ಸೋಲಿನ ಬಳಿಕ ನ್ಯೂಜಿಲೆಂಡ್ ತಂಡ ಸೌತ್ ಆಫ್ರಿಕಾ ವಿರುದ್ಧ ಐದು... ಓದನ್ನು ಮುಂದುವರಿಸಿ
ಹೊಸ ಗರ್ಲ್ಫ್ರೆಂಡ್ ಮುಂಬರುವಂತೆಯೇ ಹಾರ್ದಿಕ್-ಕೃನಾಲ್ ನಡುವೆ ದೂರ!
ಭಾರತದ ಸ್ಟಾರ್ ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ಮತ್ತು ಅವರ ಅಣ್ಣ ಕೃನಾಲ್ ಪಾಂಡ್ಯ... ಓದನ್ನು ಮುಂದುವರಿಸಿ
ಭಾರತ ಟೀಂಗೆ 131 ಕೋಟಿ ನಗದು ಬಹುಮಾನ: 2026 ಟಿ20 ವಿಶ್ವಕಪ್ ಗೆಲುವಿನ ಸಂತೋಷ
ಮುಂಬೈ: 2026 ರ ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಚಾಂಪ... ಓದನ್ನು ಮುಂದುವರಿಸಿ
ಭಾರತಕ್ಕೆ 131 ಕೋಟಿ ನಗದು ಬಹುಮಾನ: 2026 ಟಿ20 ವಿಶ್ವಕಪ್ ಗೆಲುವಿಗೆ ಬಿಸಿಸಿಐ ಘೋಷಣೆ
ಮುಂಬೈ: Board of Control for Cricket in India (BCCI) 202... ಓದನ್ನು ಮುಂದುವರಿಸಿ
2028 ಟಿ20 ವಿಶ್ವಕಪ್: 12 ತಂಡಗಳಿಗೆ ನೇರ ಅರ್ಹತೆ, ಭಾರತ–ನ್ಯೂಜಿಲೆಂಡ್ ಖಚಿತ
2028 ರ ಟಿ20 ವಿಶ್ವಕಪ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿ ನಡೆಯಲಿದೆ. ಈಗಾಗಲ... ಓದನ್ನು ಮುಂದುವರಿಸಿ
ಪ್ರಧಾನಿ ಮೋದಿ ಅಭಿನಂದನೆ: ಚಾಂಪಿಯನ್ಸ್! ಭಾರತ T20 ವಿಶ್ವಕಪ್ ಜಯ
ಅಹಮದಾಬಾದ್: ICC ಟಿ20 ವಿಶ್ವಕಪ್ ಫೈನಲ್ನಲ್ಲಿ ಭಾರತ ತಂಡ ಭರ್ಜರ... ಓದನ್ನು ಮುಂದುವರಿಸಿ
ಚಿತ್ರದುರ್ಗದಲ್ಲಿ ಟಿ20 ವಿಶ್ವಕಪ್ ಜಯ – ಕ್ರಿಕೆಟ್ ಪ್ರೇಮಿಗಳಲ್ಲಿ ಅಪಾರ ಸಂಭ್ರಮ
ಚಿತ್ರದುರ್ಗ: ಟಿಟ್ವೆಂಟಿ ವರ್ಲ್ಡ್ ಕಪ್ ಫೈನಲ್ನಲ್ಲಿ ಭಾರತ ತಂಡವ... ಓದನ್ನು ಮುಂದುವರಿಸಿ
ಮೂರನೇ T20 ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ: ಶುಭ ಕೋರಿದ ಪರಿಷತ್ ಶಾಸಕ TA ಶರವಣ!
ಬೆಂಗಳೂರು: Narendra Modi Stadiumನಲ್ಲಿ ಭಾನುವಾರ 2026ರ ಟಿ20... ಓದನ್ನು ಮುಂದುವರಿಸಿ
ಬ್ಯಾಕ್ ಟು ಬ್ಯಾಕ್ ಟಿ20 ವಿಶ್ವಕಪ್ ಗೆದ್ದು ಇತಿಹಾಸ ರಚಿಸಿದ ಟೀಮ್ ಇಂಡಿಯಾ
ಗುಜರಾತ್ನ ಅಹಮದಾಬಾದ್ನಲ್ಲಿರುವ Narendra Modi Stadiumನಲ್ಲಿ ನಡೆದ ಟಿ20 ವಿಶ್ವಕ... ಓದನ್ನು ಮುಂದುವರಿಸಿ