"ತೆಂಗಿನ ಮರಗಳಿಗೆ ವಿಮೆ ಭಾಗ್ಯ: ಹೆಕ್ಟೇರ್‌ಗೊ ₹65,000 ಪರಿಹಾರ – ಅರ್ಜಿ ಸಲ್ಲಿಸುವ ವಿಧಾನ"
ಬರಗಾಲ, ಮಳೆ ಕೊರತೆ ಮತ್ತು ಕೀಟ ಬಾಧೆಯಿಂದ ತೆಂಗು ಬೆಳೆ ನಷ್ಟಕ್ಕೆ ಒಳಗಾದ ರೈತರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಬಂದಿದೆ. ಇದುವರೆಗೆ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಮಾತ್ರ ಸೀಮಿತವಾಗಿದ್ದ ‘ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ’ನ್ನು ಈಗ ತೆಂಗು ಬೆಳೆಗೂ ವಿಸ್ತರಿಸಲು ತೋಟಗಾರಿಕಾ ಇಲಾಖೆ ಮಹತ್ವದ ಪ್ರಸ್ತಾವನೆ ಸಿದ್ಧಪಡಿಸಿದೆ. ಪ್ರಸ್ತಾವನೆವು ಈಗ ಸರ್ಕಾರದ ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ.
ಕರ್ನಾಟಕದಲ್ಲಿ ಲಕ್ಷಾಂತರ ರೈತರು ತೆಂಗು ಬೆಳೆ ಮೂಲಕ ತಮ್ಮ ಪ್ರಮುಖ ಆದಾಯವನ್ನು ಹೊಂದಿದ್ದಾರೆ. ಆದರೆ ಮಳೆ ಇಲ್ಲದಿರುವುದು ಅಥವಾ ಅನಿರೀಕ್ಷಿತ ಹವಾಮಾನ ಬದಲಾವಣೆಗಳು ಬೆಳೆಯ ಇಳುವರಿಯನ್ನು ಕುಗ್ಗಿಸುತ್ತವೆ, ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ, ತೆಂಗು ಬೆಳೆಗೂ ಹವಾಮಾನ ಆಧಾರಿತ ಬೆಳೆ ವಿಮೆಯನ್ನು ವ್ಯಾಪ್ತಿಗೆ ಸೇರಿಸುವ ಮೂಲಕ ರೈತರ ನಷ್ಟವನ್ನು ಕಡಿಮೆ ಮಾಡುವುದೇ ಸರ್ಕಾರದ ಉದ್ದೇಶವಾಗಿದೆ.
ವಿಮೆ ಮೊತ್ತ ಮತ್ತು ರೈತರ ಪಾಲು
ಹೊಸ ಯೋಜನೆಯಡಿ ತೆಂಗು ಬೆಳೆಗೆ ಪ್ರತಿ ಹೆಕ್ಟೇರ್‌ಗೆ ₹65,000 ವಿಮಾ ಮೊತ್ತ ನಿಗದಿಪಡಿಸಲಾಗಿದೆ. ಇದರ 5% ಅಂದಾಜು ₹3,250 ಅನ್ನು ರೈತರು ಪ್ರೀಮಿಯಂ ರೂಪದಲ್ಲಿ ಪಾವತಿಸಲಿದ್ದಾರೆ. ಉಳಿದ ಮೊತ್ತವನ್ನು ಸರ್ಕಾರ ಮತ್ತು ವಿಮಾ ಕಂಪನಿಗಳು ಭರಿಸುತ್ತವೆ. ಇನ್ನು ಹಳೆಯ ಯೋಜೆಯ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳ ವಿಮಾ ಮೊತ್ತ ಹೀಗಿದೆ:
| ಬೆಳೆ | ಪ್ರತಿ ಹೆಕ್ಟೇರ್ ವಿಮಾ ಮೊತ್ತ | ರೈತರ ಪ್ರೀಮಿಯಂ ಪಾಲು |
|---|---|---|
| ತೆಂಗು | ₹65,000 | 5% (ಸುಮಾರು ₹3,250) |
| ಅಡಿಕೆ | ₹1,28,000 | ನಿಗದಿತ ದರ |
| ಕಾಳುಮೆಣಸು | ₹47,000 | ನಿಗದಿತ ದರ |
ರೈತರಿಗೆ ನಿರಾಳತೆ
ಈ ಯೋಜನೆಯು ಜಾರಿಯಾದರೆ ಬರಗಾಲ, ಮಳೆ ಕೊರತೆ ಅಥವಾ ಹವಾಮಾನ ವೈಪರೀತ್ಯದಿಂದ ಉಂಟಾಗುವ ನಷ್ಟಕ್ಕೆ ರೈತರಿಗೆ ಆರ್ಥಿಕ ಭದ್ರತೆ ದೊರೆಯಲಿದೆ. ಈ ಕಾರಣದಿಂದ ತೆಂಗು ಬೆಳೆಗಾರರ ಆತಂಕ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
“ಕೃಷಿ ಇಲಾಖೆಗೆ ಸಿಎಂ ಈ ಬಾರಿ ಹೆಚ್ಚಿನ ಅನುದಾನ ನೀಡುವ ನಿರೀಕ್ಷೆ: ಸಚಿವ ಚಲುವರಾಯಸ್ವಾಮಿ”
ಬೆಂಗಳೂರು: ಈ ಬಾರಿ ನಡೆದ ಅಂತರಾಷ್ಟ್ರೀಯ ಕೃಷಿ ಮೇಳ ಹಿಂದಿನ ವರ್ಷ... ಓದನ್ನು ಮುಂದುವರಿಸಿ
ಕೃಷಿ ಪಂಪ್ ಸೆಟ್ ಸಕ್ರಮಕ್ಕೆ ಮತ್ತೆ ಅವಕಾಶ! ಹಗಲು 7 ಗಂಟೆ ಉಚಿತ ವಿದ್ಯುತ್ – ಅರ್ಜಿ ಹೇಗೆ ಸಲ್ಲಿಸಬೇಕು?
ಬೆಂಗಳೂರು: ಅನುಮತಿ ಪಡೆಯದೆ ಅಕ್ರಮವಾಗಿ ಬಳಸಲಾಗುತ್ತಿದ್ದ ಕೃಷಿ ಪ... ಓದನ್ನು ಮುಂದುವರಿಸಿ
ಭೂಮಿ ಖರೀದಿ ಈಗ ಸುಲಭ! ಸರ್ಕಾರದಿಂದ 50% ಸಬ್ಸಿಡಿ + ₹25 ಲಕ್ಷ ಸಾಲ – ಅರ್ಜಿ ಹೇಗೆ ಸಲ್ಲಿಸಬೇಕು?
ಬೆಂಗಳೂರು: ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಭ... ಓದನ್ನು ಮುಂದುವರಿಸಿ
ಅಮೆರಿಕ ಟ್ರೇಡ್ ಡೀಲ್: ಭಾರತದ ಕೃಷಿ ಮಾರುಕಟ್ಟೆ ರಕ್ಷಣೆಗೆ ನಿಲುವು ಬದ್ಧ
ಭಾರತ-ಅಮೆರಿಕ ಟ್ರೇಡ್ ಡೀಲ್ ಸಮೀಪದಲ್ಲಿದೆ: ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ದ... ಓದನ್ನು ಮುಂದುವರಿಸಿ
ರೈತರಿಗೆ ಬಂಪರ್ ಸುದ್ದಿ! ಮಿನಿ ಟ್ರ್ಯಾಕ್ಟರ್ ಶೇ. 90 ಸಬ್ಸಿಡಿ: ಅರ್ಜಿ ಈಗಲೇ ಸಲ್ಲಿಸಿ
ಬೆಂಗಳೂರು : ಕರ್ನಾಟಕ ಸರ್ಕಾರದ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ, ರ... ಓದನ್ನು ಮುಂದುವರಿಸಿ
ಟೊಮೆಟೊ ಬೆಲೆ ಗಗನಕ್ಕೆ, ತರಕಾರಿ ಬೆಲೆಯೂ ಏರಿಕೆ..! ದರ ಜಿಗಿತಕ್ಕೆ ಗ್ರಾಹಕರ ಜೇಬಿಗೆ ಕತ್ತರಿ
ಬೆಂಗಳೂರು : ಕಳೆದ ವಾರವಷ್ಟೆ ಕೆಜಿಗೆ 50 ರೂ.ಗೆ ದೊರೆಯುತ್ತಿದ್ದ... ಓದನ್ನು ಮುಂದುವರಿಸಿ
ಬಜೆಟ್ ಘೋಷಣೆ ಜೂ.20 ರೊಳಗೆ ಅನುಷ್ಠಾನ ತನ್ನಿ: ಎನ್. ಚಲುವರಾಯಸ್ವಾಮಿ ಸೂಚನೆ
ಬೆಂಗಳೂರು: ರಾಜ್ಯ ಸರ್ಕಾರ ಬಜೆಟ್ ನಲ್ಲಿ ಘೋಷಿಸಿರುವ ಜನಕ ಹೊಸ ಕೃ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಅಡಿಯಲ್ಲಿ ಕೃಷಿ ಉತ್ಪನ್ನಗಳ ಖರೀದಿಗೆ ಕೇಂದ್ರ ನೀಡುವ ಅನುದಾನದಲ್ಲಿ ಕರ್ನಾಟಕಕ್ಕೆ ಅನ್ಯಾಯ
ಹುಬ್ಬಳ್ಳಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಅಡಿಯಲ್ಲಿ ಕೃಷಿ ಉ... ಓದನ್ನು ಮುಂದುವರಿಸಿ
ಕರಿಮೆಣಸಿನ ಕೃಷಿಗೆ ಹೆಚ್ಚಿದ ಬೇಡಿಕೆ, ಇಲ್ಲಿದೆ ಇದರ ಕೃಷಿ ವಿಧಾನಗಳು
ಕರಿಮೆಣಸನ್ನು ಮಸಾಲೆಗಳ ರಾಜ ಎಂದೂ ಕರೆಯುತ್ತಾರೆ. ಹೆಚ್ಚಿನ ಅಡುಗೆಮನೆಗಳಲ್ಲಿ ನೀವು ಈ... ಓದನ್ನು ಮುಂದುವರಿಸಿ
ತೆಂಗಿನ ಕೃಷಿಯ ಸಮಯದಲ್ಲಿ ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ
ತೆಂಗಿನ ಕೃಷಿಯನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಉತ್ತಮ ಆದಾಯ ಗಳಿಸಬಹುದು. ಸರಿಯಾದ ಕ... ಓದನ್ನು ಮುಂದುವರಿಸಿ