ಟಾಕ್ಸಿಕ್ ಟೀಸರ್ ಹಿಟ್: ಯಶ್ ಲುಕ್ ನೋಡಿ ರಿಷಬ್ ಶೆಟ್ಟಿ ಫುಲ್ ಫಿದಾ

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಟೀಸರ್ ಬಿಡುಗಡೆಯಾಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ದೂಳೆಬ್ಬಿಸಿದೆ. ಕೆಲವೇ ಕ್ಷಣಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆಗಳನ್ನು ದಾಟಿದ ಟೀಸರ್, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದ್ದು, ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಸ್ಯಾಂಡಲ್‌ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ನಿರ್ದೇಶಕ ಯೋಗರಾಜ್ ಭಟ್ ಸಹ ಟೀಸರ್ ಕುರಿತು “ಅಸಾಧಾರಣ ಹೆಜ್ಜೆ, ನಮ್ಮೂರ ಹೆಮ್ಮೆಯ ನಟನ ಅಭೂತಪೂರ್ವ ಸಾಹಸಮಯ ಜಾಗತಿಕ ಜರ್ನಿ” ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 

ಟೀಸರ್ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಅಪ್ಪ–ಮಗನ ಥೀಮ್ ಸ್ಪಷ್ಟವಾಗಿದೆ. ಮೊದಲ ಟೀಸರ್‌ನ “ಡ್ಯಾಡಿ ಈಸ್ ಹೋಮ್” ಡೈಲಾಗ್‌ಗೆ ವಿರುದ್ಧವಾಗಿ, ಈ ಬಾರಿ “ಡ್ಯಾಡಿ ಆ್ಯಮ್ ಹೋಮ್” ಲೈನ್ ಮತ್ತು ಯಶ್ ಲುಕ್‌ನಲ್ಲಿ ಕಂಡುಬಂದ ವ್ಯತ್ಯಾಸ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ. ರಾಯಲ್ ಸರ್ಕಸ್ ಸೆಟ್‌ಅಪ್ ಕತ್ತಲ ರಾತ್ರಿಯಲ್ಲಿ ಝಗಮಗಿಸುತ್ತಿದ್ದು, ಜೋಕರ್, ಡ್ಯಾನ್ಸರ್ ಮತ್ತು ಆನೆಗಳ ಮಧ್ಯೆ ನಡೆಯುವ ರಹಸ್ಯಮಯ ಕೃತ್ಯಗಳು ಟೀಸರ್‌ಗೆ ವಿಭಿನ್ನ ಮೆರಗು ನೀಡಿವೆ. ಒಟ್ಟಿನಲ್ಲಿ, ಟಾಕ್ಸಿಕ್ ಮೂಲಕ ಯಶ್ ಮತ್ತೊಮ್ಮೆ ಜಾಗತಿಕ ಮಟ್ಟದ ಅಬ್ಬರಕ್ಕೆ ವೇದಿಕೆ ಸಿದ್ಧಪಡಿಸಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 day ago

   
Image 1
Image 1
ಕೊಪ್ಪಳ

ಅಂಜನಾದ್ರಿ ಬೆಟ್ಟದಲ್ಲಿ ‘ಜೈ ಹನುಮಾನ’ ಚಿತ್ರಕ್ಕೆ ಮುಹೂರ್ತ; ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ಭಾಗಿ

ಕೊಪ್ಪಳ : ಪುರಾಣ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಖ್ಯಾತ ನಟ ರಿ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಮಂಡ್ಯ

“ಡಿ ಬಾಸ್ ತುಂಬಾ ಸ್ಟ್ರಾಂಗ್”: ದರ್ಶನ್ ಬಗ್ಗೆ ವಿಜಯಲಕ್ಷ್ಮೀ ದೊಡ್ಡ ಅಪ್ಡೇಟ್

ಮಂಡ್ಯ: ನಟ ದರ್ಶನ್ ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿದ್ದಾರೆ ಎಂಬ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1

1800 ಎಂಜಿನಿಯರ್, 51 ಡಾಕ್ಟರ್ಗಳನ್ನು ಸೃಷ್ಟಿಸಿದ ಶೈಕ್ಷಣಿಕ ಪ್ರೇರಕ: ಸರದಾರ ಸೂರ್ಯ

ದಕ್ಷಿಣ ಭಾರತದ ಖ್ಯಾತ ನಟ ಸೂರ್ಯ (Suriya Sivakumar) ತಮ್ಮ ಅಗಮ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

‘ಟಾಕ್ಸಿಕ್’ ಟೀಸರ್ 24 ಗಂಟೆಯಲ್ಲಿ 5 ಕೋಟಿ ವೀಕ್ಷಣೆ – ಯಶ್ ಫ್ಯಾನ್ಸ್ ಫಿದಾ

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

‘ಟಾಕ್ಸಿಕ್’ ಟೀಸರ್ ಬಳಿಕ ಯಶ್ ಹಳೆಯ ಕಾಲೇಜು ಸ್ಟೆಪ್ ವೈರಲ್ – ಚಿತ್ರದ ಲಿಂಕ್ ಕುತೂಹಲ

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ವಿಜಯ್–ರಶ್ಮಿಕಾ ಮದುವೆ ಭದ್ರತಾ ಕಟ್ಟೆ: ನೋ ಫೋನ್, ಕೇವಲ ಆಪ್ತರಿಗೆ ಆಹ್ವಾನ

ದಕ್ಷಿಣ ಭಾರತದ ಕ್ಯೂಟ್ ಜೋಡಿಯೆಂದೇ ಖ್ಯಾತಿ ಪಡೆದ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಸನ್ ಆಫ್ ಸರ್ದಾರ್ 2 ಪ್ರೀಮಿಯರ್ ಫ್ಯಾಕ್ಟ್ ಬಯಲು: ಧನುಷ್–ಮೃಣಾಲ್ ಡೇಟಿಂಗ್ ಚರ್ಚೆ ಕೊನೆ

ಬೆಂಗಳೂರು: ನಟಿ ಮೃಣಾಲ್ ಠಾಕೂರ್ ಮತ್ತು ನಟ ಧನುಷ್ ನಡುವಿನ ಡೇಟಿಂಗ್ ಗಾಸಿಪ್ ಕಳೆದ ಕೆ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಸೆನ್ಸಾರ್‌ ಸದ್ದು ಮಾಡಿದ ‘ದಿಲ್ಲಿ’: ಕೈದಿ 2 ಅಲ್ಲವೇ? ಲೋಕೇಶ್ ಯೂನಿವರ್ಸ್‌ಗೆ ಹೊಸ ಟ್ವಿಸ್ಟ್

ಕಾಲಿವುಡ್ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ ಮತ್ತು ನಟ ಕಾರ್ತಿ ಮತ್ತೊಂದು ಚಿತ್ರಕ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

‘ನಾನು ಹೇಳಿದ್ರೆ ಮಾತ್ರ ಓವರ್’: ಯಶ್ ಟಾಕ್ಸಿಕ್ ಟೀಸರ್ ಧುರಂಧರ್ 2ಗೆ ಕೌಂಟರ್?

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ರಶ್ಮಿಕಾ–ವಿಜಯ್ ಮದುವೆ ಕಾರ್ಡ್ ಲೀಕ್: ವೈರಲ್ ವಿಡಿಯೋಗೆ ಜೋಡಿಯ ಕೋಪ

ಬೆಂಗಳೂರು : ದಕ್ಷಿಣ ಭಾರತೀಯ ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ ಮತ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1