ಶಾಸಕರ ಟಿಕೆಟ್ ಬೇಡಿಕೆ ತಪ್ಪಲ್ಲ: ಆರ್‌ಸಿಬಿ, ಕೆಎಸ್‌ಸಿಎ ನಿರ್ಧಾರವೇ ಅಂತಿಮ – ಪರಮೇಶ್ವರ ಹೇಳಿಕೆ
ಬೆಂಗಳೂರು: ಶಾಸಕರು ಐಪಿಎಲ್ ಟಿಕೆಟ್ ಕೇಳುವುದು ತಪ್ಪಲ್ಲ. ಆದರೆ ಟಿಕೆಟ್ ವಿತರಣೆಯ ಅಂತಿಮ ನಿರ್ಧಾರವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತೆಗೆದುಕೊಳ್ಳಬೇಕು ಎಂದು ಗೃಹ ಸಚಿವಜಿ. ಪರಮೇಶ್ವರ ತಿಳಿಸಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಈ ವಿಷಯದಲ್ಲಿ ಸರ್ಕಾರ ಎಷ್ಟರ ಮಟ್ಟಿಗೆ ಹಸ್ತಕ್ಷೇಪ ಮಾಡಬಹುದು ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಇದುವರೆಗೆ ಸರ್ಕಾರ ಮಧ್ಯಪ್ರವೇಶ ಮಾಡಿಲ್ಲ. ದುರಂತದ ಹಿನ್ನೆಲೆಯಲ್ಲಿ ಸಮಿತಿ ರಚಿಸಿ, ಅದರ ಶಿಫಾರಸು ಆಧರಿಸಿ ಪಂದ್ಯಗಳಿಗೆ ಅನುಮತಿ ನೀಡಿದ್ದೇವೆ. ಟಿಕೆಟ್ ವಿತರಣೆಯ ಹೊಣೆ ಆರ್‌ಸಿಬಿ ಮತ್ತು ಕೆಎಸ್‌ಸಿಎದ್ದೇ,” ಎಂದು ಸ್ಪಷ್ಟಪಡಿಸಿದರು.
ಒಳಮೀಸಲಾತಿ ವಿವಾದ
ಒಳಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, “ಎಲ್ಲಾ ಸಮುದಾಯಗಳಿಗೂ ತಮ್ಮದೇ ಬೇಡಿಕೆಗಳಿವೆ. ನ್ಯಾಯಕ್ಕಾಗಿ ಹೋರಾಟ ನಡೆಯುತ್ತಿದೆ. ಸರ್ಕಾರ ಕಾನೂನುಬದ್ಧ ಚೌಕಟ್ಟಿನೊಳಗೆ ತೀರ್ಮಾನ ಕೈಗೊಂಡು ಸಾಮಾಜಿಕ ನ್ಯಾಯ ಒದಗಿಸುತ್ತದೆ,” ಎಂದರು. ವಿಶೇಷ ಸಂಪುಟ ಸಭೆ ಮುಂದೂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅಟಾರ್ನಿ ಜನರಲ್ ಸಲಹೆಯ ಮೇರೆಗೆ ಸಭೆಯನ್ನು ಮುಂದಕ್ಕೆ ಹಾಕಲಾಗಿದೆ. “ಈಗ ತೀರ್ಮಾನ ಕೈಗೊಂಡರೆ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ,” ಎಂದು ತಿಳಿಸಿದರು.
ಸಂಪುಟ ಪುನಾರಚನೆ ಚರ್ಚೆ
ಸಂಪುಟ ಪುನಾರಚನೆ ಕುರಿತು ಮಾತನಾಡಿದ ಅವರು, “ಈ ವಿಷಯದಲ್ಲಿ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೆಗೆದುಕೊಳ್ಳುತ್ತಾರೆ. ಕೆಲವರು ಸಭೆಗಳು, ಡಿನ್ನರ್‌ಗಳು ನಡೆಸುತ್ತಿದ್ದಾರೆ. ಸಚಿವರಾಗಲು ಎಲ್ಲರೂ ಅರ್ಹರು, ಆದರೆ ಅವಕಾಶ ಸಿಕ್ಕವರಿಗೆ ಮಾತ್ರ ಸ್ಥಾನ ಸಿಗುತ್ತದೆ,” ಎಂದು ಹೇಳಿದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
“ಐಪಿಎಲ್ 2026 ಉದ್ಘಾಟನಾ ಪಂದ್ಯ: RCB–SRH ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿ”
ಬೆಂಗಳೂರು: ಈ ಬೇಸಿಗೆಯ ಕ್ರಿಕೆಟ್ ಹಬ್ಬ ಐಪಿಎಲ್ 2026 ಟೂರ್ನಿ ಉದ... ಓದನ್ನು ಮುಂದುವರಿಸಿ
RCB ಫ್ಯಾನ್ಸ್ ಗೆ ಗುಡ್ ನ್ಯೂಸ್: ಬೌಲಿಂಗ್ ಶಕ್ತಿ ಬೆಳೆ, ಜೋಶ್ ಹೇಜಲ್ವುಡ್ ತಂಡಕ್ಕೆ ಸೇರ್ಪಡೆ
ಬೆಂಗಳೂರು: 2026 ರ ಐಪಿಎಲ್ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ... ಓದನ್ನು ಮುಂದುವರಿಸಿ
IPL 2026: ಬಿಸಿಸಿಐ ಪ್ರಕಟಿಸಿದ 19ನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿ
ಬಿಸಿಸಿಐ ಈ ಬಾರಿ ವಿಧಾನಸಭಾ ಚುನಾವಣೆಯ ಹಿನ್ನೆಲೆ ಟೂರ್ನಿಯ ವೇಳಾಪಟ್ಟಿಯನ್ನು ಎರಡು ಹಂ... ಓದನ್ನು ಮುಂದುವರಿಸಿ
ಐಪಿಎಲ್ ಸಭೆ: ತಂಡಗಳ ನಾಯಕರು ಕ್ರಿಕೆಟ್ ಸಮತೋಲನದ ಮೇಲೆ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮದಿಂದ ಆಗುವ ಪರಿಣಾಮ ಕುರಿತು ಚರ್ಚೆ
IPL 2026: ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮಕ್ಕೆ ನಾಯಕರು ವಿರೋಧ, ಬ... ಓದನ್ನು ಮುಂದುವರಿಸಿ
“ಭಾರತ ಮಹಿಳಾ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಘೋಷಣೆ: ಹರ್ಮನ್‌ಪ್ರೀತ್ ನಾಯಕಿ”
ಬಿಸಿಸಿಐ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಮಹಿಳಾ ಕ್ರಿಕೆಟ್ ತ... ಓದನ್ನು ಮುಂದುವರಿಸಿ
ಐಪಿಎಲ್ 2026 ಉದ್ಘಾಟನಾ ಪಂದ್ಯಕ್ಕೆ ಭದ್ರತಾ ಸಿದ್ಧತೆಗಳ ಜೋರಾಗಿ ತಯಾರಿ
ಬೆಂಗಳೂರು: ಐಪಿಎಲ್ 2026ರ ಉದ್ಘಾಟನಾ ಪಂದ್ಯ ಮಾರ್ಚ್ 28ರಂದು ಬೆಂ... ಓದನ್ನು ಮುಂದುವರಿಸಿ
ಮಾರ್ಚ್ 28: ಸ್ಟೇಡಿಯಂಗೆ ಮೆಟ್ರೋ ಮೂಲಕ ಸುಲಭ ಪ್ರವೇಶ, ಕೊನೆಯ ರೈಲು ವೇಳಾಪಟ್ಟಿ ಪ್ರಕಟ
ಬೆಂಗಳೂರು: ನಗರದ M.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾರ್ಚ್ 28ರಂದ... ಓದನ್ನು ಮುಂದುವರಿಸಿ
ಕಳೆದ ವರ್ಷದ ದುರಂತದಲ್ಲಿ ಮೃತ 11 ಅಭಿಮಾನಿಗಳ ಸ್ಮರಣಾರ್ಥ ಪೂಜೆ–ಸ್ಮಾರಕ
ಬೆಂಗಳೂರು: ಐಪಿಎಲ್ ಪಂದ್ಯಕ್ಕೆ ಮೂರೇ ದಿನ ಬಾಕಿ ಇರುವ ಹಿನ್ನೆಲೆಯ... ಓದನ್ನು ಮುಂದುವರಿಸಿ
ಐಪಿಎಲ್ ಇತಿಹಾಸದಲ್ಲೇ ಅತಿ ದುಬಾರಿ ಫ್ರಾಂಚೈಸಿ: RCB ₹16,600 ಕೋಟಿಗೆ ಮಾರಾಟ
ಬೆಂಗಳೂರು: ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಫ್ರಾಂಚೈಸಿಯಾಗ... ಓದನ್ನು ಮುಂದುವರಿಸಿ
RCB vs SRH ಟಿಕೆಟ್ ಮಾರಾಟ: 2 ನಿಮಿಷದಲ್ಲಿ ಸೋಲ್ಡ್ ಔಟ್, ಅಭಿಮಾನಿಗಳ ಅಸಮಾಧಾನ
ಬೆಂಗಳೂರು: Royal Challengers Bangalore ಮತ್ತು Sunrisers H... ಓದನ್ನು ಮುಂದುವರಿಸಿ