ರಾಮ್ ಗೋಪಾಲ್ ವರ್ಮಾ ತೆಲುಗು ಸಿನೆಮಾಗಳಿಂದ ದೂರ: ‘ಧುರಂಧರ್ 2’ ಪ್ರೇರಣೆಯಾದ ಹೊಸ ಆರಂಭ

ಭಾರತೀಯ ಸಿನೆಮಾ ನಿರ್ದೇಶಕರಲ್ಲಿ ವಿಭಿನ್ನ ಶೈಲಿ ಮತ್ತು ಧೈರ್ಯಶಾಲಿ ಕಥನಕ್ಕಾಗಿ ಹೆಸರು ಮಾಡಿರುವ ರಾಮ್ ಗೋಪಾಲ್ ವರ್ಮಾ ಇದೀಗ ತೆಲುಗು ಚಿತ್ರರಂಗವನ್ನು ಬಿಡುವ ನಿರ್ಧಾರ ಮಾಡಿದ್ದು, ತಮ್ಮ ಮುಂದಿನ ಸಿನಿಮಾಗಳನ್ನು ಹಿಂದಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ನಿರ್ಮಿಸುವುದಾಗಿ ಘೋಷಿಸಿದ್ದಾರೆ.


ಸಿನಿಮಾ ಪ್ರೇಕ್ಷಕರಲ್ಲಿ ನೈಜತೆಯ ಮೇಲಿನ ಕ್ರೇಜ್ ಹೆಚ್ಚುತ್ತಾ ಹೋಗುತ್ತಿರುವ ಹಿನ್ನೆಲೆಯಲ್ಲಿ, ವರ್ಮಾ ‘ಧುರಂಧರ್ 2’ ಚಿತ್ರದ ಮೇಕಿಂಗ್ ಶೈಲಿಯಿಂದ ಪ್ರೇರಿತಗೊಂಡು ತೆಲುಗು ಚಿತ್ರರಂಗದಲ್ಲಿ ಮುಂದುವರಿಯುವುದಿಲ್ಲವೆಂದು ಹೇಳಿದ್ದಾರೆ. ಗಲಾಟಾ ಪ್ಲಸ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು “ಈ ಸಿನಿಮಾದ ಶೈಲಿ ಭಾರತೀಯ ಸಿನೆಮಾದ ಹಳೆಯ ಸೂತ್ರಗಳನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರ ಅಭಿಪ್ರಾಯದಲ್ಲಿ, ಅತಿರಂಜಿತ ಆಕ್ಷನ್ ಮತ್ತು ಹೀರೋಯಿಸಂ ಆಧಾರಿತ ಚಿತ್ರಗಳ ಕಾಲ ಮುಗಿದಿದ್ದು, ಪ್ರೇಕ್ಷಕರು ನೈಜತೆಯ ಕಥಾನಕವನ್ನು ಮೆಚ್ಚುತ್ತಿದ್ದು, ಹಳೆಯ ‘ಗಾಡ್ ಫಾದರ್’ ಶೈಲಿ ಈಗಿನ ಸ್ಟೆಂಡರ್ಡ್ ಸಿನಿಮಾಗಳ ಹೋಲಿಕೆಯಲ್ಲಿ ಮಂಕಾಗಿ ಕಾಣಿಸುತ್ತಿದೆ ಎಂದು ವಿವರಿಸಿದ್ದಾರೆ.

 

ಹೀಗಾಗಿ, ಅವರು ಹೈದರಾಬಾದ್‌ನಿಂದ ಮುಂಬೈಗೆ ವಾಸ್ತವ್ಯ ಬದಲಾಯಿಸಿ, ತಮ್ಮ ಮುಂದಿನ ಸಿನಿಮಾ ‘ಸಿಂಡಿಕೇಟ್’ ರೂಪಿಸುವುದಕ್ಕೆ ಸಂಪೂರ್ಣ ಗಮನ ಕೇಂದ್ರಿತ ಮಾಡಿದ್ದಾರೆ. ಈ ಚಿತ್ರ ಜಾಗತಿಕ ಕಥಾಹಂದರವನ್ನು ಹೊಂದಿದ್ದು, ಹಿಂದಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಲಿದೆ ಎಂದು ವರಿಸಲಾಗಿದೆ.


ರಾಮ್ ಗೋಪಾಲ್ ವರ್ಮಾ ಈ ನಿರ್ಧಾರದಿಂದ ತೆಲುಗು ಚಿತ್ರರಂಗದಲ್ಲಿ ಹೊಸದಾಗಿ ಹೆಜ್ಜೆ ಇಡದೇ, ಭಾರತೀಯ ಚಿತ್ರರಂಗದಲ್ಲಿ ನೈಜತೆ ಮತ್ತು ಹೊಸ ಕಥನ ಶೈಲಿಯತ್ತ ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿದ್ದಾರೆ. ಅಭಿಮಾನಿಗಳು ಮತ್ತು ಚಿತ್ರರಂಗ ವೃತ್ತಪರರು ಈ ಹೊಸ ಪ್ರವೇಶವನ್ನು ಉತ್ಸುಕತೆಯಿಂದ ಕಾಯುತ್ತಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

3 hours ago

   
Image 1
Image 1

“ಪ್ಯಾನ್ ಇಂಡಿಯಾ ಶೂಟ್‌ನಲ್ಲಿ ಕನ್ನಡ ತಾರರನ್ನು ಮರೆತುಬಿಟ್ಟ ಫಿಲ್ಮ್ ಫೇರ್ – ನೆಟ್ಟಿಗರಲ್ಲಿ ಗಲಾಟೆ”

ಬೆಂಗಳೂರು: ಇತ್ತೀಚೆಗೆ ಪ್ರಕಟವಾದ ಫಿಲ್ಮ್ ಫೇರ್ ಮ್ಯಾಗಜಿನ್ ಮುಖಪುಟದಲ್ಲಿ ತಮಿಳು ನಟ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1

ಮದುವೆ ಬಳಿಕ ರಣಬಲಿಯಲ್ಲಿ ಒಟ್ಟಿಗೆ ನಟಿಸುತ್ತಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ

ಹಾಟ್‌ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ನಂತರ ಮೊದಲ ಬಾರಿಗೆ ಒಟ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1
ಬೆಂಗಳೂರು ನಗರ

ರಿಷಬ್ ಶೆಟ್ಟಿ–ಹೊಂಬಾಳೆ ಫಿಲಮ್ಸ್ ನಡುವೆ ವೈಮನಸ್ಯ: ‘ಕಾಂತಾರ’ ತಂಡದ ಫಾಲೋ-ಅನ್‌ಫಾಲೋ ಗೆ ಜಾಲತಾಣದಲ್ಲಿ ತೀವ್ರ ಚರ್ಚೆ

ಬೆಂಗಳೂರು: ಪ್ಯಾನ್ ಇಂಡಿಯಾ ಹಿಟ್ ‘ಕಾಂತಾರ’ ಮತ್ತು ‘ಕಾಂತಾರ: ಚಾ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1

‘ಧುರಂಧರ್ 2’ ಚಿತ್ರ ತಂಡಕ್ಕೆ ಪಾಕಿಸ್ತಾನಿ ಯುವಕರ ಮನವಿ: “ನಮಗೆ 500 ಕೋಟಿ ರೂಪಾಯಿ ಕೊಡಿ”!

ನವದೆಹಲಿ: ನಿರ್ದೇಶಕ ಆದಿತ್ಯ ಧರ್ (Aditya Dhar) ನೀಡಿದ ಆ್ಯಕ್ಷ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1
ಬೆಂಗಳೂರು ನಗರ

ಚಿನ್ನದ ಬೆಲೆಯಲ್ಲಿ ಏರಿಕೆ – 2 ಮತ್ತು 4 ಗ್ರಾಂ ಗೋಲ್ಡ್ ಕಾಯಿನ್‌ಗಳಿಗೆ ಗ್ರಾಹಕರ ತೀವ್ರ ಬೇಡಿಕೆ

ಬೆಂಗಳೂರು: ನಗರದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿರುವ ಸಂ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1

ಇನ್‌ಸ್ಟಾಗ್ರಾಂಗೆ ಎಂಟ್ರಿ ಕೊಟ್ಟ ಅನ್ನಾ ಕೊನಿದೆಲಾ – ಪವನ್ ಕಲ್ಯಾಣ್ ಜೊತೆಗೆ ಮೊದಲ ಫೋಟೋ ವೈರಲ್!

ಜನಸೇನಾ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಪತ್ನಿ ಅನ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1

ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ‘ಆಪರೇಷನ್ ಸಿಂಧೂರ್’ ಸಿನಿಮಾರೂಪದಲ್ಲಿ ತೆರೆಗೆ - ವಿವೇಕ್ ಅಗ್ನಿಹೋತ್ರಿ

ಭಾರತೀಯ ಸೇನೆಯ ಶೌರ್ಯವನ್ನು ಮೆಚ್ಚಿಸುವ ಹೊಸ ಸಿನಿಮಾ ‘ಆಪರೇಷನ್ ಸಿಂಧೂರ್’ ಘೋಷಿಸಲಾಗಿ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1

ಅಪಘಾತದ ಭೀಕರ ಅನುಭವ: ಬಿಗ್ ಬಾಸ್ 17 ಖ್ಯಾತಿಯ ಯೂಟ್ಯೂಬರ್ ಅನುರಾಗ್ ದೊಭಾಲ್ “ನಾನು ಮತ್ತೆ ನಡೆಯಬಹುದೇ?” ಭಾವುಕ ಪ್ರಶ್ನೆ

ಬಿಗ್ ಬಾಸ್ 17 ಖ್ಯಾತಿಯ ಯೂಟ್ಯೂಬರ್ ಅನುರಾಗ್ ದೊಭಾಲ್ ಜೀವನದಲ್ಲಿ ಭಾರೀ ತಿರುವು ಎದುರ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1

ಮಕ್ಕಳಿಂದ ಕುಟುಂಬದವರೆಗೂ ನೋಡಬಹುದಾದ ಚಿತ್ರ: ‘ಭೂತ್ ಬಂಗ್ಲ’ ಏಪ್ರಿಲ್ 10ರಂದು ಬಿಡುಗಡೆ

ಬಾಲಿವುಡ್‌ನಲ್ಲಿ ಆ್ಯಕ್ಷನ್ ಸಿನಿಮಾಗಳೇ ಬಾಕ್ಸ್ ಆಫೀಸ್ ಮೇಲೆ ಆಳ್ವಿಕೆ ನಡೆಸುತ್ತಿರುವ... ಓದನ್ನು ಮುಂದುವರಿಸಿ


Edited by: ಬಾನು

17 hours ago

   
Image 1

ಮಹೇಶ್ ಬಾಬು–ಎಸ್‌ಎಸ್ ರಾಜಮೌಳಿ ‘ವಾರಣಾಸಿ’ ಚಿತ್ರ: ಸೆಟ್ ಫೋಟೋಗಳು ಲೀಕ್, ಟೀಮ್ ಭದ್ರತೆ ಪ್ರಶ್ನೆ ಕೆಡಿಸಿದೆ

ಮಹೇಶ್ ಬಾಬು ಮತ್ತು ನಿರ್ದೇಶಕ ಎಸ್‌ಎಸ್ ರಾಜಮೌಳಿ ಜೋಡಿ ನಿರ್ಮಿಸುತ್ತಿರುವ ಬಹುನಿರೀಕ್... ಓದನ್ನು ಮುಂದುವರಿಸಿ


Edited by: ಬಾನು

17 hours ago

   
Image 1