PUC ಮತ್ತು SSLC ಪಾಸಾದವರಿಗೆ ನವೋದಯ ವಿದ್ಯಾಲಯದಲ್ಲಿ ಉದ್ಯೋಗಾವಕಾಶ..! ಇಂದೇ ಅರ್ಜಿ ಸಲ್ಲಿಸಿ
ನವೋದಯ ವಿದ್ಯಾಲಯ ಸಮಿತಿಯಲ್ಲಿ ಬೋದಕೇತರ ಹುದ್ದೆಗಳ ಭರ್ಜರಿ ನೇಮಕಾತಿಗೆ 1377 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನವೋದಯ ವಿದ್ಯಾಲಯ ಸಮಿತಿಯು , ಭಾರತದಾದ್ಯಂತ ನವೋದಯ ಶಾಲೆಗಳಲ್ಲಿ ಖಾಲಿ ಇರುವ ಬೋದಕೇತರ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು? ಅರ್ಜಿ ಹೇಗೆ ಸಲ್ಲಿಸಬೇಕು? ಈ ಕುರಿತು ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ.
ನೇಮಕಾತಿವಿವರ
ಹುದ್ದೆಗಳ ಹೆಸರು: ಬೋದಕೇತರ
ಒಟ್ಟು ಖಾಲಿ ಹುದ್ದೆಗಳು: 1377 ಹುದ್ದೆಗಳು
ಕೇಂದ್ರ ಸರ್ಕಾರದ ನಿಯಮಾವಳಿಗಳ ಅನ್ವಯ ಮೂಲವೇತನವನ್ನು ನೀಡಲಾಗುತ್ತದೆ. ಇದರ ಜೊತೆಗೆ ಡಿಎ/ HRA ಮುಂತಾದ ಸೌಲಭ್ಯಗಳು ದೊರೆಯುತ್ತವೆ.
ಶೈಕ್ಷಣಿಕಅರ್ಹತೆಗಳು/ Educational Qualification:
ಹುದ್ದೆಗಳಹೆಸರು | ವಿದ್ಯಾರ್ಹತೆ |
ಸ್ಟಾಫ್ ನರ್ಸ್ | BSc (Relevant field) |
ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ | Any Degree |
ಆಡಿಯೋ ಅಸಿಸ್ಟೆಂಟ್ | BCom |
ಜೂನಿಯರ್ ಟ್ರಾನ್ಸ್ಲೇಷನ್ ಆಫೀಸರ್ | PG (Relevant Subject) |
ಲೀಗಲ್ ಅಸಿಸ್ಟೆಂಟ್ | Degree (Law) |
ಸ್ಟೆನೋಗ್ರಾಫರ್ | PUC and Steno course |
ಕಂಪ್ಯೂಟರ್ ಆಪರೇಟರ್ | BE/ BTECH/ BCA/ BSc |
ಕೆಟರಿಂಗ್ ಸೂಪರ್ವೈಸರ್ | Degree (hotel Management) |
ಜೂ. ಸೆಕ್ರೆಟೆರಿಯೇಟ್ ಅಸಿಸ್ಟೆಂಟ್ (ಕೇಂದ್ರ ಕಛೇರಿ) | 12th Class/ PUC |
ಜೂ. ಸೆಕ್ರೆಟೆರಿಯೇಟ್ ಅಸಿಸ್ಟೆಂಟ್ | 12th Class/ PUC |
ಎಲೆಕ್ಟ್ರಿಷಿಯನ್ ಕಮ್ ಪ್ಲಂಬರ್ | 10th & ITI (Relevant field) |
ಲ್ಯಾಬ್ ಅಟೆಂಡೆಂಟ್ | 10th & Lab Technician |
ಮೆಸ್ ಹೆಲ್ಪರ್ | 10th Class |
ಮಲ್ಟಿ ಟಾಸ್ಕಿಂಗ್ ಸ್ಟಾಫ್ | 10th Class |
ಅರ್ಜಿಶುಲ್ಕ/ Application Fees:
ಸಾಮಾನ್ಯ/ ಓಬಿಸಿ / EWS ಅಭ್ಯರ್ಥಿಗಳಿಗೆ: ರೂ. 1000/-
ಪಜಾ/ ಪಪಂ / ವಿಕಲಚೇತನ ಅಭ್ಯರ್ಥಿಗಳಿಗೆ : ರೂ. 500/-
ಅರ್ಜಿ ಶುಲ್ಕವನ್ನು ಇಂಟರ್ನೆಟ್ ಬ್ಯಾಂಕಿಂಗ್/ ಕ್ರೆಡಿಟ್ / ಡೆಬಿಟ್ ಕಾರ್ಡ್ ಬಳಸಿಕೊಂಡು ಆನ್ಲೈನ್ ಮುಖಾಂತರ ಪಾವತಿ ಮಾಡಬಹುದು.
ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18 ವರ್ಷ ಪೂರೈಸಿರಬೇಕು & ಗರಿಷ್ಟ 35 ವಯೋಮಿತಿಯನ್ನು ಮೀರಿರಬಾರದು.
ಗರಿಷ್ಟವಯೋಮಿತಿಯಲ್ಲಿಸಡಿಲಿಕೆ:
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ
ಇತರೆ ಹಿಂದೂಳಿದ ವರ್ಗ (OBC) : 03 ವರ್ಷ
ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.
ಆಯ್ಕೆವಿಧಾನ/ Selection procedure:
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ & ಕೌಶಲ್ಯ ಪರೀಕ್ಷೆಯನ್ನು ನಡೆಸಲಾಗುತ್ತದೆ
ಅರ್ಜಿ ಸಲ್ಲಿಸುವ ವಿಧಾನ
ಈ ಮೇಲಿನ ಹುದ್ದೆಗಳಿಗೆ ಶೀಘ್ರದಲ್ಲೇ ಆನ್‌ಲೈನ್ ಅರ್ಜಿ ಲಿಂಕ್ ಅನ್ನು ನವೋದಯ ವಿದ್ಯಾಲಯ ಸಮಿತಿಯು ಬಿಡುಗಡೆ ಮಾಡಲಿದೆ. ಆಸಕ್ತರು https://navodaya.gov.in/nvs/en/Home1 ವೆಬ್‌ಸೈಟ್‌ನಲ್ಲಿ ಅರ್ಜಿ ಲಿಂಕ್ ಪಡೆಯಬಹುದು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಬೆಂಗಳೂರು: ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ..!
ಬೆಂಗಳೂರು: ಆದಾಯ ತೆರಿಗೆ ನೇಮಕಾತಿ 2024 ರ ಅಧಿಕೃತ ಅಧಿಸೂಚನೆಗೆ... ಓದನ್ನು ಮುಂದುವರಿಸಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬಂಪರ್ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 150 ವಿಶೇಷ ಕೇಡರ್ ಅಧಿಕಾರಿಗಳ (SCO) ನೇಮಕಾತಿಗ... ಓದನ್ನು ಮುಂದುವರಿಸಿ
ಐಟಿಐ ಪಾಸ್ ಆದವರಿಗೆ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್'ನಲ್ಲಿದೆ ಅಪ್ರೆಂಟಿಸ್‌ಶಿಪ್ ಕೆಲಸ
ನೀವು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ನಲ್ಲಿ ಕೆಲಸ ಮಾಡಲು ಆಸಕ್ತಿ ಹ... ಓದನ್ನು ಮುಂದುವರಿಸಿ
ಡಿಆರ್‌ಡಿಒನಲ್ಲಿ ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ನೇಮಕಾತಿ ಪ್ರಕಟ, ವಾಕ್-ಇನ್ ಸಂದರ್ಶನದ ಆಧಾರದ ಮೇಲೆ ಆಯ್ಕೆ
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ನೇಮಕಾತಿ ಅಧಿಸೂಚನೆಯನ್ನು ಹೊರಡಿ... ಓದನ್ನು ಮುಂದುವರಿಸಿ
BBMPಯಲ್ಲಿದೆ 11 ಸಾವಿರಕ್ಕೂ ಹೆಚ್ಚು ಹುದ್ದೆಗಳು..! ಇಂದೇ ಅರ್ಜಿ ಸಲ್ಲಿಸಿ
ಬೆಂಗಳೂರು: ಉದ್ಯೋಗ ಹುಡುಕಿತ್ತಿದ್ದೀರಾ..? ಹಾಗಿದ್ರೆ ಇಲ್ಲಿದೆ ನ... ಓದನ್ನು ಮುಂದುವರಿಸಿ
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ನೇಮಕಾತಿಯಡಿ ಪ್ರಕಟವಾದ ವಿವಿಧ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಕೆಲ ಸಮಯದ ಹಿಂದೆ ಹಲವು ಹುದ್ದೆಗಳಿಗೆ ನೇಮಕಾತಿ... ಓದನ್ನು ಮುಂದುವರಿಸಿ
ಈ ವಲಯಗಳಲ್ಲಿ ಹೆಚ್ಚಿದೆ ಉದ್ಯೋಗಾವಕಾಶಗಳು !
ಆತಿಥ್ಯ, ತೈಲ ಮತ್ತು ಅನಿಲ ಮತ್ತು ಎಫ್‌ಎಂಸಿಜಿಯಲ್ಲಿ ಉದ್ಯೋಗಗಳು ಹೆಚ್ಚಿವೆ, ಆದರೆ ಕೃ... ಓದನ್ನು ಮುಂದುವರಿಸಿ
ಬಿಎಸ್‌ಎಫ್‌ನಲ್ಲಿ ಎಸ್‌ಐ ಮತ್ತು ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಪ್ರಕಟ, ಇಂದೇ ಅರ್ಜಿ ಸಲ್ಲಿಸಿ !
ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್) ಗುಂಪು ಬಿ ಮತ್ತು ಸಿ ಹುದ್ದೆಗಳಿಗೆ ಬಿಎಸ್... ಓದನ್ನು ಮುಂದುವರಿಸಿ
ಭಾರತೀಯ ವಾಯುಪಡೆಯಲ್ಲಿ ಭರ್ಜರಿ ಉದ್ಯೋಗವಕಾಶ..! ತಿಂಗಳಿಗೆ ಸಂಬಳ 56,000.
ಬೆಂಗಳೂರು: ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಹಾಗೂ... ಓದನ್ನು ಮುಂದುವರಿಸಿ
300ಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ಯುಪಿಎಸ್‌ಸಿ ಅಧಿಸೂಚನೆ ಬಿಡುಗಡೆ
ಕೇಂದ್ರ ಲೋಕ ಸೇವಾ ಆಯೋಗವು ಡೆಪ್ಯುಟಿ ಸೂಪರಿಂಟೆಂಡಿಂಗ್ ಆರ್ಕಿಯಾಲಾಜಿಕಲ್ ಕೆಮಿ... ಓದನ್ನು ಮುಂದುವರಿಸಿ