ಪೆಟ್ರೋಲ್ ಬಿಕ್ಕಟ್ಟಿಗೆ ತುತ್ತು: COVID–ಸ್ಟೈಲ್ ನಿಯಮಗಳು ಮತ್ತೆ? ಪೆಟ್ರೋಲ್ ಉಳಿಸಲು ಹೊಸ ಮಾರ್ಗಸೂಚಿ
ನವದೆಹಲಿ: ಇರಾನ್–ಇಸ್ರೇಲ್–ಅಮೆರಿಕ ನಡುವಿನ ಉದ್ವಿಗ್ನತೆಯ ಹಿನ್ನೆಲೆ ಜಾಗತಿಕ ಇಂಧನ ಬಿಕ್ಕಟ್ಟು ಉಂಟಾಗುವ ಸಾಧ್ಯತೆ ಹೆಚ್ಚುತ್ತಿರುವುದಾಗಿ ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (IEA) ಎಚ್ಚರಿಸಿದೆ. ಕೋವಿಡ್-19 ಸಮಯದಂತೆಯೇ ತುರ್ತು ಪರಿಸ್ಥಿತಿಯ ಎದುರಿಸಬೇಕಾದ ಪರಿಸ್ಥಿತಿಯ ಮಧ್ಯೆ, ಸಂಸ್ಥೆ ಇಂಧನ ಬಳಕೆಯನ್ನು ತಕ್ಷಣ ಕಡಿತಗೊಳಿಸಲು ಹಲವು ಪ್ರಮುಖ ಕ್ರಮಗಳನ್ನು ಶಿಫಾರಸು ಮಾಡಿದೆ.
IEA ಸಲಹೆಗಳ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆಯನ್ನು ತಗ್ಗಿಸಲು
ವಾಣಿಜ್ಯ ವಾಹನಗಳಲ್ಲಿ ದಕ್ಷ ಚಾಲನೆ, ಲೋಡ್ ಆಪ್ಟಿಮೈಸೇಷನ್ ಮತ್ತು ನಿರ್ವಹಣೆಯನ್ನು ಸುಧಾರಿಸಲು ಸೂಚಿಸಲಾಗಿದೆ. ಎಲ್‌ಪಿಜಿ ಬಳಕೆಯನ್ನು ಅಡುಗೆ ಮತ್ತು ಅಗತ್ಯ ಸೇವೆಗಳಿಗೇ ಸೀಮಿತಗೊಳಿಸಲು, ಸಾರಿಗೆ ಅಥವಾ ಇತರ ಕಾರ್ಯಗಳಿಗೆ ಬಳಕೆ ಮಾಡಬಾರದು ಎಂದು ಸ್ಪಷ್ಟಪಡಿಸಲಾಗಿದೆ.
ಇತರೆ ಕ್ರಮಗಳಲ್ಲಿ ವಿಮಾನ ಪ್ರಯಾಣವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು, ಪರ್ಯಾಯ ಸ್ಟೋವ್‌ಗಳ ಬಳಕೆಯಿಂದ ಎಲ್‌ಪಿಜಿ ಅವಲಂಬನೆಯನ್ನು ತಗ್ಗಿಸುವುದು, ಕೈಗಾರಿಕೆಗಳಲ್ಲಿ ನೈಸರ್ಗಿಕ ಅನಿಲ, ಬ್ಯೂಟೇನ್, ಪ್ರೋಪೇನ್ ಮತ್ತು ಇಥೇನ್ ಬಳಕೆಯನ್ನು ಹೆಚ್ಚಿಸುವುದು ಸೇರಿವೆ.
ಐಇಎ ಒತ್ತಿ ಹೇಳಿದ್ದು, ಜಾಗತಿಕ ಮಟ್ಟದಲ್ಲಿ ಇಂಧನ ಸಂರಕ್ಷಣೆಗಾಗಿ ಕಟ್ಟುನಿಟ್ಟಿನ ಕ್ರಮಗಳು ಅಗತ್ಯವಿದ್ದು, ತ್ವರಿತವಾಗಿ ಕ್ರಮ ತೆಗೆದುಕೊಳ್ಳದಿದ್ದರೆ ಪರಿಸ್ಥಿತಿ ತೀವ್ರಗೊಳ್ಳುವ ಸಾಧ್ಯತೆ ಇದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಪ್ರಧಾನಿ ಮೋದಿ ಇರಾನ್ ಅಧ್ಯಕ್ಷರೊಂದಿಗೆ ದೂರವಾಣಿ ಸಂಭಾಷಣೆ: ಮೂಲಸೌಕರ್ಯ ದಾಳಿಗೆ ತೀವ್ರ ಖಂಡನೆ
ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಇರಾನ್ ಅಧ್ಯಕ್ಷ ಮಸೌ... ಓದನ್ನು ಮುಂದುವರಿಸಿ
ಜೊಮಾಟೊ ಫೀ ಏರಿಕೆ : ಜೊಮಾಟೊ ಪ್ಲಾಟ್‌ಫಾರ್ಮ್ ಫೀ 12.50 ರೂ.ರಿಂದ 14.90 ರೂ.ಗೆ ಏರಿಕೆ
ವದೆಹಲಿ: ಫುಡ್ ಡೆಲಿವರಿ ಕ್ಷೇತ್ರದ ಪ್ರಮುಖ ಕಂಪನಿಯಾದ ಜೊಮಾಟೊ ತನ... ಓದನ್ನು ಮುಂದುವರಿಸಿ
ಅಕ್ರಮ ಆನ್‌ಲೈನ್ ಜೂಜು ವಿರುದ್ಧ ಕೇಂದ್ರದ ಕಠಿಣ ಕ್ರಮ: ಸಾವಿರಾರು ಸೈಟ್‌ಗಳು ಬ್ಲಾಕ್
ನವದೆಹಲಿ: ಭಾರತದಲ್ಲಿ ಅಕ್ರಮ ಆನ್‌ಲೈನ್ ಜೂಜು ಮತ್ತು ಬೆಟ್ಟಿಂಗ್... ಓದನ್ನು ಮುಂದುವರಿಸಿ
ಪ್ರಧಾನಿ ಮೋದಿ ತಮಾಷೆಯ ಫಿಟ್‌ನೆಸ್ ಸಲಹೆ: “ಯೋಗ ಮಾಡಿರಿ, ಸಕ್ಕರೆ ಕಡಿಮೆ ಮಾಡಿ, ಆರೋಗ್ಯವಾಗಿರಿ!”
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ದೈನಂದಿನ ಯೋಗ ಅಭ್ಯಾಸ, ಆರೋಗ್ಯಕರ ಆಹಾರ, ಮತ... ಓದನ್ನು ಮುಂದುವರಿಸಿ
ತಿರುಮಲ ಟಿಟಿಡಿ ಹೊಸ ವ್ಯವಸ್ಥೆ: 24×7 ಲಗೇಜ್ ಕೌಂಟರ್, ಲಡ್ಡು ಗುಣಮಟ್ಟಕ್ಕೆ ಹೊಸ ಲ್ಯಾಬ್!
ತಿರುಮಲ ತಿರುಪತಿ ದೇವಸ್ಥಾನವು ಭಕ್ತರ ಅನುಕೂಲಕ್ಕಾಗಿ ಮಹತ್ವದ ಕ್ರಮ ಕೈಗೊಂಡಿದೆ. ಇಂದಿ... ಓದನ್ನು ಮುಂದುವರಿಸಿ
ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಲಿಫ್ಟ್ ಸಿಲುಕಿ ವ್ಯಕ್ತಿ ಸಾವು – ನಿರ್ಲಕ್ಷ್ಯವೇ ಕಾರಣ?
ಕೋಲ್ಕತ್ತಾ: ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಲಿಫ್ಟ್‌ನ... ಓದನ್ನು ಮುಂದುವರಿಸಿ
HDFC ಬ್ಯಾಂಕ್ ಶಾಕ್: ಅರೆಕಾಲಿಕ ಅಧ್ಯಕ್ಷ ರಾಜೀನಾಮೆಯಿಂದ ಮಾರುಕಟ್ಟೆ ಮೌಲ್ಯ ₹1 ಲಕ್ಷ ಕೋಟಿ ಕುಸಿತ
ಮುಂಬೈ: ದೇಶದ ಪ್ರಮುಖ ಖಾಸಗಿ ಬ್ಯಾಂಕ್ HDFC Bankಗೆ ಭಾರೀ ಧಕ್ಕೆ... ಓದನ್ನು ಮುಂದುವರಿಸಿ
ಹಾರ್ಮುಜ್ ಜಲಸಂಧಿ ಮೇಲೆ ಇರಾನ್ ಹಿಡಿತ: ಜಾಗತಿಕ ತೈಲ ಮಾರುಕಟ್ಟೆಗೆ ಆಘಾತ ಸಾಧ್ಯತೆ
ನವದೆಹಲಿ: ಇತ್ತೀಚಿನ ಜಾಗತಿಕ ಬಿಕ್ಕಟ್ಟಿನ ಮಧ್ಯೆ, ಇರಾನ್ ಹಾರ್ಮು... ಓದನ್ನು ಮುಂದುವರಿಸಿ
ಎಟಿಎಂ ದೋಷಕ್ಕೆ 6 ವರ್ಷ ಹೋರಾಟದ ಬಳಿಕ ಬ್ಯಾಂಕ್‌ಗೆ ₹3 ಲಕ್ಷ ಪಾವತಿ ಆದೇಶ
ಗಾಂಧೀನಗರ: 2017ರ ಫೆಬ್ರುವರಿ 18ರಂದು ಸೂರತ್ ನಗರ ಉಧ್ನಾ... ಓದನ್ನು ಮುಂದುವರಿಸಿ
ಮಧ್ಯಪ್ರಾಚ್ಯ ಯುದ್ಧ ಪರಿಣಾಮ: ಜಾಗತಿಕ ವಿಮಾನ ಸಂಚಾರ ಅಸ್ತವ್ಯಸ್ತ, ಭಾರತ ಪ್ರವಾಸೋದ್ಯಮಕ್ಕೆ ಹೊಡೆತ
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡ ಯುದ್ಧ ಪರಿಸ್ಥಿತಿಯ ಪರ... ಓದನ್ನು ಮುಂದುವರಿಸಿ