ಮೈದಾನದಿಂದ ಹೊರಗೂ ವಿವಾದ! ಮಹಿಳಾ ಸಿಬ್ಬಂದಿ ಜೊತೆ ಅಸಭ್ಯ ವರ್ತನೆ – ಪಾಕ್ ಆಟಗಾರನಿಗೆ ಶಿಕ್ಷೆ

ಕೊಲಂಬೋ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು Sri Lankaಗೆ ಆಗಮಿಸಿದ್ದ Pakistan National Cricket Teamದ ಆಟಗಾರನೊಬ್ಬ ಕ್ಯಾಂಡಿಯ ಹೋಟೆಲ್ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯ ವರ್ತನೆ ಮಾಡಿದ ಆರೋಪ ತಡವಾಗಿ ಬೆಳಕಿಗೆ ಬಂದಿದೆ.

 

ಆತಿಥೇಯ Sri Lanka ವಿರುದ್ಧದ ಕೊನೆಯ ಸೂಪರ್ 8 ಪಂದ್ಯಕ್ಕೂ ಮುನ್ನ ಈ ಘಟನೆ ಸಂಭವಿಸಿದೆ. ಮಹಿಳಾ ಸಿಬ್ಬಂದಿ ಸಹಾಯಕ್ಕಾಗಿ ಕೂಗಿದ ಬಳಿಕ, ಹೋಟೆಲ್ ಸಿಬ್ಬಂದಿ ಮಧ್ಯಪ್ರವೇಶಿಸಿ ವಿಷಯವನ್ನು ತಂಡದ ವ್ಯವಸ್ಥಾಪಕ Naveed Cheema ಅವರಿಗೆ ತಿಳಿಸಿದರು. Golden Crown Hotel ಆಡಳಿತ ಮಂಡಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿತ ಆಟಗಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಆಟಗಾರ ಪರವಾಗಿ ನವೈದ್ ಚೀಮಾ ಕ್ಷಮೆಯಾಚಿಸಿದ್ದು, ನಂತರ ಆತನಿಗೆ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

 

Sri Lanka ವಿರುದ್ಧ 5 ರನ್‌ಗಳ ಅಂತರದಿಂದ ಜಯ ಸಾಧಿಸಿದರೂ, ಕಡಿಮೆ ನೆಟ್ ರನ್ ರೇಟ್ ಕಾರಣದಿಂದ ಪಾಕ್ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿಲ್ಲ. ತಂಡ ಭಾನುವಾರ ಮತ್ತು ಸೋಮವಾರ ಪಾಕಿಸ್ತಾನಕ್ಕೆ ಮರಳಿದೆ. ಆಟಗಾರ Pakistan Cricket Board (PCB) ಶಿಸ್ತು ಸಮಿತಿಯ ಮುಂದೆ ಹಾಜರಾಗುವ ಸಾಧ್ಯತೆ ಇದ್ದು, ಹೆಚ್ಚಿನ ಕ್ರಮವೂ ಸಾಧ್ಯತೆ ಇದೆ.

 

ಇದಕ್ಕೂ ಮೊದಲು, ಇಂಗ್ಲೆಂಡ್ ಪ್ರವಾಸದ ವೇಳೆ ಪಾಕಿಸ್ತಾನ ಶಾಹೀನ್ಸ್ ತಂಡದ ಯುವ ಆಟಗಾರ Haider Ali ವಿರುದ್ಧವೂ ಅನಚಿತ ವರ್ತನೆದ ಆರೋಪ ಕೇಳಿಬಂದಿತ್ತು. ಕೆಲವು ವರ್ಷಗಳ ಹಿಂದೆ ಮಲೇಷ್ಯಾ ಪ್ರವಾಸದ ಸಂದರ್ಭದಲ್ಲಿ ಸಹ ಸಹಾಯಕ ಸಿಬ್ಬಂದಿಯೊಬ್ಬರ ವಿರುದ್ಧ ಅನುಚಿತ ವರ್ತನೆ ಆರೋಪ ದಾಖಲಾಗಿತ್ತು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

6 hours ago

   
Image 1
Image 1

ಕ್ರಿಕೆಟ್ ಲೋಕದ ದಿಗ್ಗಜರು ಸಾಕ್ಷಿ: ಅರ್ಜುನ್-ಸಾನಿಯಾ ಮದುವೆ ಮಹೋತ್ಸವ

ಮುಂಬೈ: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1

2026 ಟಿ20 ಸೆಮಿಫೈನಲ್: ಹಾಲಿ ಚಾಂಪಿಯನ್ ಭಾರತ vs ಇಂಗ್ಲೆಂಡ್ – ವಾಂಖೆಡೆ ಕ್ರೀಡಾಂಗಣದಲ್ಲಿ ಶೋಡೌನ್

ಮುಂಬೈ: 2026 ರ ಟಿ20 ವಿಶ್ವಕಪ್ ಎರಡನೇ ಸೆಮಿಫೈನಲ್ ಮಾರ್ಚ್ 5 ರಂ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಬೆಂಗಳೂರು ನಗರ

ಕನ್ನಡಿಗ ಕ್ರಿಕೆಟಿಗ ವೈಶಾಕ್ ವಿಜಯ್ ಕುಮಾರ್ ಮದುವೆ : ಕ್ರಿಕೆಟ್ ಮತ್ತು ಕನ್ನಡ ಚಿತ್ರರಂಗದ ಸಂಭ್ರಮ

ಬೆಂಗಳೂರು: ಭಾರತೀಯ ಕ್ರಿಕೆಟರ್ ಕನ್ನಡಿಗ ವೈಶ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಬೆಂಗಳೂರು ನಗರ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣ : ಇದಕ್ಕೆ ನಾವು ಹೊಣೆ ಅಲ್ಲ ಎಂದ RCB

ಬೆಂಗಳೂರು : ಕಳೆದ ಜೂನ್‌ನಲ್ಲಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ರೋಹಿತ್–ಕೋಹ್ಲಿ ನೇತೃತ್ವದಲ್ಲಿ ಭಾರತ, ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜು

ಟೀ20 ವಿಶ್ವಕಪ್ ಮುಕ್ತಾಯಕ್ಕೂ ಮುನ್ನವೇ ಬಿಸಿಸಿಐ ಭಾರತ ತಂಡದ ಮುಂದಿನ ಸರಣಿಗಳ ಅಧಿಕೃತ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಟಿ20 ವಿಶ್ವಕಪ್: ಪಾಕಿಸ್ತಾನ್ ಆಟಗಾರರಿಗೆ 50 ಲಕ್ಷ ದಂಡ – ಪಿಸಿಬಿ ಕಠಿಣ ಕ್ರಮ

ಶ್ರೀಲಂಕಾ: ಟಿ20 ವಿಶ್ವಕಪ್‌ನಲ್ಲಿ ನಿರಾಶಾಜನಕ ಪ್ರದರ್ಶನ ನೀಡಿದ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ನಾನು ಕಾಯುತ್ತಿದ್ದ ದಿನ ಇದು” – ಸಂಜು ಸ್ಯಾಮ್ಸನ್, ಭಾರತ ಟೀಂ ಜಯ

Team India ಟೀ20 ವಿಶ್ವಕಪ್ ನಿರ್ಣಾಯಕ ಪಂದ್ಯದಲ್ಲಿ West Indies cricket team ವಿ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ಭಾರತ 5 ವಿಕೆಟ್ ಜಯ – ಸಂಜು ಸ್ಯಾಮ್ಸನ್ ಶೀರ್ಷಿಕೆಯಲ್ಲಿ ಹೀರೋ

ಕೊಲ್ಕತ್ತಾ: ಟಿ20 ವಿಶ್ವಕಪ್ ಸೂಪರ್-8 ಹಂತದ ನಿರ್ಣಾಯಕ ಪಂದ್ಯದಲ್... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ ಭಾರತವಿರುದ್ದ 3-0 ಕ್ಲೀನ್ ಸ್ವೀಪ್, ಹೀಲಿ 158 ರನ್‌ನ ದಾಖಲೆ ಇನಿಂಗ್ಸ್

ಆಸ್ಟ್ರೇಲಿಯಾದ ಹೋಬಾರ್ಟ್‌ನಲ್ಲಿ ನಡೆದ ಮಹಿಳಾ ಏಕದಿನ ಅಂತಿಮ ಪಂದ್ಯದಲ್ಲಿ Alyssa Hea... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ಮಾರ್ಚ್ 4–5: ಟಿ20 ವಿಶ್ವಕಪ್ ಸೆಮಿಫೈನಲ್ ಸಮರ ಆರಂಭ – ಕಿರೀಟದ ಕನಸು ಹೊತ್ತ 4 ತಂಡಗಳು ಕಣಕ್ಕೆ

ಐಸಿಸಿ ಪುರುಷರ ಟಿ20 ವಿಶ್ವಕಪ್ 20 ತಂಡಗಳೊಂದಿಗೆ ಆರಂಭವಾದ ಬಳಿಕ ಈಗ ಅಂತಿಮ ಹಂತಕ್ಕೆ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1