ಕೊಪ್ಪಳದಲ್ಲಿ ಭಾರೀ ಗೋಲ್ಡ್ ರಾಬರಿ: ಬಸ್‌ನಲ್ಲಿ ಇಟ್ಟ ಬ್ಯಾಗ್ ಕದ್ದುಕೊಂಡು 50 ಲಕ್ಷ ಮೌಲ್ಯದ ಬಂಗಾರ ಕಳ್ಳತನ!

ಕೊಪ್ಪಳ : ಕೊಪ್ಪಳದಲ್ಲಿ ಭಾರೀ ಗೋಲ್ಡ್ ರಾಬರಿ ಸಂಭವಿಸಿದೆ. ತವಾ ಪಂಜಾಬ್ ಹೊಟೆಲ್ ಮುಂಭಾಗ ಬಸ್ ನಿಲ್ಲಿಸಿದಾಗ, ಬಸ್‌ನಲ್ಲಿ ಇಟ್ಟ ಬ್ಯಾಗ್ ಕದ್ದು ಖದೀಮರು ಪರಾರಿ ಆಗಿದ್ದಾರೆ. ಈ ಕಳ್ಳತನದಲ್ಲಿ ಸುಮಾರು 50 ಲಕ್ಷ ಮೌಲ್ಯದ ಬಂಗಾರ ಮತ್ತು ಹಣ ಕಳೆದುಕೊಂಡ ಘಟನೆ ನಡೆದಿದೆ.

 

ಮಂಗಳೂರು ಕಡೆಗೆ ಹೊರಟಿದ್ದ ಬಸ್ ಊಟಕ್ಕಾಗಿ ತವಾ ಪಂಜಾಬ್ ಹೊಟೆಲ್ ಬಳಿ ನಿಲ್ಲಿಸಿದಾಗ, ಬುಲೆರೋ ವಾಹನದಲ್ಲಿ ಬಂದ ಖದೀಮರು ಅಕಸ್ಮಾತ್ ಕಳ್ಳತನ ಮಾಡಿದ್ದಾರೆ. ಮಂಗಳೂರು ಮೂಲದ ಮಹಮ್ಮದ್ ಮತ್ತು ಇರ್ಶಾದ್ ಈ ಬಂಗಾರವನ್ನು ಕಳೆದುಕೊಂಡವರು.

 

ಘಟನೆಯ ವಿಚಾರವಾಗಿ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಬಂಗಾರವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅಧಿಕೃತ ದೂರು ಇನ್ನೂ ದಾಖಲಾಗದಿದ್ದರೂ, ಕೊಪ್ಪಳ ಗ್ರಾಮೀಣ ಪೊಲೀಸ್‌ ಠಾಣೆಯ ಅಧಿಕಾರಿಗಳು ಮಹಮ್ಮದ್ ಮತ್ತು ಇರ್ಶಾದ್ ಅವರನ್ನು ಅಧಿಕಾರಿಗಳ ಹತ್ತಿರ ಕರೆದುಕೊಂಡು ಹೋಗಿದ್ದಾರೆ. ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸುತ್ತಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

3 hours ago

   
Image 1
Image 1
ಬೆಂಗಳೂರು ನಗರ

ರಾಜ್ಯದ 9 ಜೈಲಿನಿಂದ ಸನ್ನಡತೆ ಆಧಾರದ ಮೇಲೆ 31 ಕೈದಿಗಳು ಬಿಡುಗಡೆ

ಬೆಂಗಳೂರು: ರಾಜ್ಯದ 9 ಜೈಲಿನಿಂದ 31 ಕೈದಿಗಳನ್ನು ಸನ್ನಡತೆ ಆಧಾರದ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1
ಬೆಂಗಳೂರು ನಗರ

ಬೈಕ್‌ಗಳನ್ನೇ ಟಾರ್ಗೆಟ್ ಮಾಡಿದ ಕಳ್ಳರು: ತಡರಾತ್ರಿ ಪೆಟ್ರೋಲ್ ಕಳವು

ಬೆಂಗಳೂರು: ತಡರಾತ್ರಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್‌ಗಳಿಂ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1
ಮೈಸೂರು

ಮಡಿಕೇರಿ

ಮದ್ಯದ ನಶೆಯಲ್ಲಿ ಅಣ್ಣ–ತಂಗಿ ಹತ್ಯೆ: ಆರೋಪಿಗೆ ಬಂಧನ

ಮಡಿಕೇರಿ: ತಾಲೂಕಿನ ಭಾಗಮಂಡಲದಲ್ಲಿ ಮದ್ಯದ ನಶೆಯಲ್ಲಿ ವ್ಯಕ್ತಿಯೋರ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

ಕೆ. ನಾರಾಯಣಪುರದಲ್ಲಿ ಇಬ್ಬರು ಬಾಂಗ್ಲದೇಶಿ ಪ್ರಜೆಗಳು ಪತ್ತೆ

ಬೆಂಗಳೂರು: ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೆ. ನಾರಾಯಣಪುರ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಬೆಂಗಳೂರು ನಗರ

ಬೆಂಗಳೂರಿಗರೇ ಎಚ್ಚರ: ಮನೆಯ ಚಿನ್ನವನ್ನು ಚಾಲಕ ಕದ್ದು ಮಾರಿದ ಭೂಪ!

ಬೆಂಗಳೂರು: ಕಳೆದ ಹತ್ತು ವರ್ಷಗಳಿಂದ ಒಂದೇ ಕುಟುಂಬದಲ್ಲಿ ಚಾಲಕನಾಗ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಬೆಂಗಳೂರು ನಗರ

ಸಿದ್ದಾಪುರ ಮಹೇಶ್ ಕೊಲೆ ಪ್ರಕರಣ: ವಿಲ್ಸನ್ ಗಾರ್ಡನ್ ನಾಗ್ ಸೇರಿದಂತೆ ಆರು ಆರೋಪಿಗಳ ಜಾಮೀನು ಹೈಕೋರ್ಟ್ ವಜಾ

ಸಿದ್ದಾಪುರ: 2023ರ ಆಗಸ್ಟ್‌ನಲ್ಲಿ ಸಿದ್ದಾಪುರದಲ್ಲಿ ನಡೆದ ಮಹೇಶ್... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಬೆಂಗಳೂರು ನಗರ

ಬೆಂಗಳೂರು ಸೆಂಟ್ರಲ್ ಜೈಲ್ ವಾರ್ಡರ್ ಗಾಂಜಾ ಪೂರೈಕೆ ಪ್ರಕರಣದಲ್ಲಿ ಬಂಧನ

ಬೆಂಗಳೂರು: ಬೆಂಗಳೂರು ಸೆಂಟ್ರಲ್ ಜೈಲ್‌ನಲ್ಲಿ ವಾರ್ಡರ್ ಪ್ರಕಾಶ್... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಬೀದರ್

ಚಿಟ್ಟಗುಪ್ಪ

ಶಾಲಾ ಕಟ್ಟಡದಿಂದ ಬಾಲಕಿ ಆತ್ಮಹತ್ಯೆ – ತಾಯಿ ಹೇಳಿಕೆ, ಸಹಪಾಠಿಯ ಹಿಗ್ಗಾಟ ಕಾರಣ

ಬೀದರ್: ಚಿಟಗುಪ್ಪಾ ತಾಲ್ಲೂಕಿನ ಭೆಮಳಖೇಡ ಗ್ರಾಮದಲ್ಲಿ 16 ವರ್ಷದ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ಗ್ರಾಮಾಂತರ

ಆನೇಕಲ್ ತಾಲ್ಲೂಕು

ಆನೇಕಲ್ ಕಿಡ್ನ್ಯಾಪ್-ಕೊಲೆ ಪ್ರಕರಣದಲ್ಲಿ ಪೊಲೀಸರ ಯಶಸ್ಸು: 8 ಆರೋಪಿಗಳ ಸೆರೆ

ಆನೇಕಲ್: ಕಿಡ್ನ್ಯಾಪ್ ಆಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ (... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ತುಮಕೂರು

ಎರಡು ವರ್ಷದ ಮಗುವಿನ ಜೊತೆ ತಾಯಿ ಆತ್ಮಹತ್ಯೆ — ಹೃದಯವಿದ್ರಾವಕ ಘಟನೆ

ತುಮಕೂರು: ಜಿಲ್ಲೆಯ ಹಾಗಲವಾಡಿ ಗ್ರಾಮದಲ್ಲಿ ತಾಯಿ ಗಂಗಾಮಣಿ (30)... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1