ಕರಡಿ ದಾಳಿಗೆ ತುತ್ತಾದ ಓಬಣ್ಣರ ಕುಟುಂಬದ ಕಣ್ಣೀರೊರೆಸಿದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್
ವಿಜಯನಗರ ಜಿಲ್ಲೆ ಕೂಡ್ಲಿಗಿ : ತಾಲೂಕಿನ ಹಾಲಸಾಗರ ಗ್ರಾಮದ , ಕುರಿಗಾಯಿ ಓಬಯ್ಯ. ಕೆಲ ದಿನಗಳ ಹಿಂದೆಯಷ್ಟೆ , ತನ್ನ ಕುರಿ ಕಾಯಲು ತೆರಳಿದ ಸಂದರ್ಭದಲ್ಲಿ. ಆಕಸ್ಮಿಕವಾಗಿ ಕರಡಿ ದಾಳಿಗೆ ತುತ್ತಾಗಿದ್ದ , ಪರಿಣಾಮ ಓಬಣ್ಣನ ಕುಟುಂಬವು ಶೋಕ ಸಾಗರದಲ್ಲಿ ಮಿಂದಿತ್ತು. ಅಲ್ಲದೇ ಈ ಘಟನೆ ಇಡೀ ವಲಯನ್ನು ಬೆಚ್ಚಿಬೀಳಿಸಿತ್ತು ,
ಕುಟುಂಬದ ಆಧಾರಸ್ತಂಭವಾಗಿದ್ದ ಪತಿ ಓಬಣ್ಣನನ್ನು ಕಳೆದುಕೊಂಡ. ಆತನ ಮಡದಿ ಅಂಜಿನಮ್ಮ ಮತ್ತು ಮಕ್ಕಳ ನೋವಿಗೆ ಸ್ಪಂದಿಸಿದ್ದು , ಕ್ಷೇತ್ರ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ ರವರು ಹಾಗೂ ಅವರ ತಂಡದವರು. ಶಾಸಕರು ಮಾ 3 ರವರೆಗೆ ಅಂದರೆ ಕೆಲ ದಿನಗಳ ವರೆಗೆ , ಪಕ್ಷ ನೀಡಿದ್ದ ಜವಾಬ್ದಾರಿ ನಿಭಾಯಿಸುವ ಕಾರಣಕ್ಕಾಗಿ. ಅನಿವಾರ್ಯವಾಗಿ ನೆರೆ ರಾಜ್ಯಕ್ಕೆ ತೆರಳಿದ್ದರು , ಕ್ಷೇತ್ರದಲ್ಲಿ ಘಟನೆ ಜರುಗಿದ ಮಾಹಿತಿ ಪಡೆದ ತಕ್ಷಣ ಅವರು. ನೋವಿನ ಮಡುವಿನಲ್ಲಿ ಮಿಂದಿದ್ದ ಮೃತನ ಕುಟುಂಬವನ್ನು , ದೂರವಾಣಿ ಮೂಲಕ ಸಂಪರ್ಕಸಿ ಸಾಂತ್ವಾನ ಹೇಳಿದ್ದಾರೆ ಧೈರ್ಯ ತುಂಬಿದ್ದಾರೆ. ಮತ್ತು ನೊಂದ ಕುಟುಂಬಕ್ಕೆ ಅಗತ್ಯ ನೆರವು ನೀಡಲು , ತಮ್ಮ ತಂಡವನ್ನು ನಿಯೋಜಿಸಿದ್ಫಾರೆ.
ಈ ಮೂಲಕ ನೊಂದ ಕುಟುಂವದ ಕಣ್ಣೀರೊರೆಸಿದ್ದಾರೆ ಶಾಸಕರು. ಮತ್ತು ಅವರು ಬುಧವಾರ ಹಾಲಸಾಗರ ಗ್ರಾಮಕ್ಕೆ , ಖುದ್ದು ಭೇಟಿ ನೀಡಿದ್ದು ಮೃತನ ಕುಟುಂಬಕ್ಕೆ ವೈಯಕ್ತಿಕ ಅಗತ್ಯ ನೆರವು ನೀಡಿದ್ದಾರೆ.
ಕೇವಲ ಸಾಂತ್ವನಕ್ಕೆ ಸೀಮಿತವಾಗದ ಶಾಸಕರು, ಅರಣ್ಯ ಇಲಾಖೆಯಿಂದ 20 ಲಕ್ಷ ₹ ಪರಿಹಾರದ ಚೆಕ್ ವಿತರಿಸಿದ್ದಾರೆ. ತಮ್ಮ ವೈಯಕ್ತಿಕ ವೇತನದಿಂದ 50 ಸಾವಿರ ₹. ನಗದು ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರತಿ ತಿಂಗಳು 4 ಸಾವಿರ ₹ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು ಈ ಮೂಲಕ ಮಾನವೀಯತೆ ಮರೆದಿದ್ದು , ಹೃದಯ ಶ್ರೀಮಂತರಾಗಿದ್ದಾರೆ ಆಶ್ರಯದಾತರಾಗಿದ್ದಾರೆ. ಈ ಸಂದರ್ಭದಲ್ಲಿ ಡಿಸಿಎಫ್ ಅನುಪಮ, ಎಸಿಎಫ್ ಭಾಸ್ಕರ್ ಸೇರಿದಂತೆ. ಗ್ರಾಮಸ್ಥರು , ಗ್ರಾಮದ ಮುಖಂಡರು , ಹಿರಿಯರು , ಗಣ್ಯರು ಉಪಸ್ಥಿತರಿದ್ದರು.
✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಂಗಳೂರು
ನೇತ್ರಾವತಿ ನದಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್‌ಗಳು ತೇಲಿಬಂದವು.. ಸಾರ್ವಜನಿಕರು ಶಾಕ್
ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದ ಪುದು ಗ್ರಾಮ, ಫರಂಗಿಪೇಟ... ಓದನ್ನು ಮುಂದುವರಿಸಿ
‘ತೆರಿಗೆ ಹೇರುವ ರಾಮಯ್ಯ’: ಸಿದ್ದರಾಮಯ್ಯ ವಿರುದ್ಧ R. Ashoka ಟೀಕೆ
ಬೆಂಗಳೂರು: ರಾಜ್ಯ ಸರ್ಕಾರ ಈ ಬಾರಿ 1.15 ಲಕ್ಷ ಕೋಟಿ ರೂ. ಸಾಲ ಪಡೆಯುವ ಮೂಲಕ ಬಜೆಟ್ ಮ... ಓದನ್ನು ಮುಂದುವರಿಸಿ
ಒಳ ಮೀಸಲಾತಿ ಗೊಂದಲಕ್ಕೆ ಇನ್ನೆಷ್ಟು ವರ್ಷ? ಸಿಎಂ ಸಿದ್ದರಾಮಯ್ಯಗೆ ಸಚಿವ ಕುಮಾರಸ್ವಾಮಿ ಪ್ರಶ್ನೆ
ಬೆಂಗಳೂರು: ಒಳ ಮೀಸಲಾತಿ ವಿಚಾರವನ್ನು ಇತ್ಯರ್ಥಪಡಿಸಲು ಇನ್ನೆಷ್ಟು... ಓದನ್ನು ಮುಂದುವರಿಸಿ
ದುಬೈನಿಂದ ಸುರಕ್ಷಿತವಾಗಿ ಬೆಂಗಳೂರಿಗೆ ಆಗಮಿಸಿದ ರಾಜ್ಯ ಚುನಾವಣಾ ಆಯುಕ್ತ! ಜಿ.ಎಸ್. ಸಂಗ್ರೇಶಿ, ಪುಷ್ಪಾ ಅಮರನಾಥ್
ಬೆಂಗಳೂರು: ದುಬೈನಿಂದ ಬೆಂಗಳೂರಿಗೆ ಬಂದ ರಾಜ್ಯ ಚುನಾವಣಾ ಆಯುಕ್ತ... ಓದನ್ನು ಮುಂದುವರಿಸಿ
ಡಿ.ಕೆ. ಶಿವಕುಮಾರ್‌ಗೆ ಹೈಕೋರ್ಟ್ ರಿಲೀಫ್: ‘ನಾನು ಕರಸೇವಕ’ ಪೋಸ್ಟ್ ಪ್ರಕರಣದ ಎಫ್‌ಐಆರ್‌ಗೆ ತಡೆ
ಬೆಂಗಳೂರು: ‘ನಾನು ಕರಸೇವಕ, ನನ್ನನ್ನೂ ಬಂಧಿಸಿ’ ಅಭಿಯಾನಕ್ಕೆ ಸಂಬ... ಓದನ್ನು ಮುಂದುವರಿಸಿ
ಒಳಮೀಸಲಾತಿ ಗೊಂದಲ: ಸಚಿವ ಸಂಪುಟ ಇಂದು ಚರ್ಚಿಸಿ ಅಂತಿಮ ತೀರ್ಮಾನ
ಬೆಂಗಳೂರು: ನೇಮಕಾತಿಯೊಳಗಿನ ಒಳಮೀಸಲಾತಿ ಗೊಂದಲ ಕುರಿತು ಇಂದು ಸಚಿ... ಓದನ್ನು ಮುಂದುವರಿಸಿ
ನಿಗಮ–ಮಂಡಳಿ ಅಧ್ಯಕ್ಷರ ಮೇಲಿನ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್ ಇತ್ಯರ್ಥ
ಬೆಂಗಳೂರು: ರಾಜ್ಯದಲ್ಲಿ 34 ಮಂದಿ ಶಾಸಕರನ್ನು ನಿಗಮ ಮತ್ತು ಮಂಡಳಿ... ಓದನ್ನು ಮುಂದುವರಿಸಿ
ದೇವನಹಳ್ಳಿ
ಯುದ್ಧದ ಮಧ್ಯೆ ಜಿದ್ದಾದಿಂದ ಕನ್ನಡಿಗರ ಸುರಕ್ಷಿತ ಆಗಮನ: 6E78 ವಿಮಾನ ಬೆಂಗಳೂರಿಗೆ
ದೇವನಹಳ್ಳಿ: ಯುದ್ಧ ಪರಿಸ್ಥಿತಿಯ ನಡುವೆಯೂ ಜಿದ್ದಾ ನಗರದಿಂದ ಕನ್ನ... ಓದನ್ನು ಮುಂದುವರಿಸಿ
ಡ್ರೋನ್ ಹಾರಾಟ ನಿಷೇಧ: ಬೆಳಗಾವಿ ವಿಮಾನ ನಿಲ್ದಾಣದ ಭದ್ರತೆ ಗಂಭೀರ ಕ್ರಮ
ಬೆಳಗಾವಿ: ನಗರದಲ್ಲಿರುವ Belagavi Airport (ಸಾಂಬ್ರಾ ವಿಮಾನ ನಿ... ಓದನ್ನು ಮುಂದುವರಿಸಿ
ಮಾರ್ಚ್ 6ಕ್ಕೆ ರಾಜ್ಯ ಬಜೆಟ್: ದಾಖಲೆಯ 17ನೇ ಬಜೆಟ್ ಮಂಡಿಸಲು ಸಿದ್ದರಾಮಯ್ಯ ರೆಡಿ
ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಪವರ್ ಫೈಟ್ ನಡುವೆಯೇ ಮುಖ್ಯಮಂತ್... ಓದನ್ನು ಮುಂದುವರಿಸಿ