IPL 2026: ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜು, ಉದ್ಘಾಟನಾ ಪಂದ್ಯಕ್ಕೆ ಕ್ಷಣಗಣನೆ

ಬೆಂಗಳೂರು: 2026 ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ಹಬ್ಬಕ್ಕಾಗಿ ಬೆಂಗಳೂರಿನ ಐತಿಹಾಸಿಕ ಚಿನ್ನಸ್ವಾಮಿ ಸ್ಟೇಡಿಯಂ ಸಂಪೂರ್ಣ ಸಜ್ಜಾಗಿದೆ. ಮಾರ್ಚ್ 28ರಿಂದ ಆರಂಭವಾಗುವ ಪಂದ್ಯಾವಳಿಯಲ್ಲಿ ಉದ್ಘಾಟನಾ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವೆ ನಡೆಯಲಿದೆ.

 

ಕಳೆದ ಸೀಸನ್‌ನಲ್ಲಿ RCB ಐಪಿಎಲ್ ಟ್ರೋಫಿ ಗೆದ್ದು ಸಂಭ್ರಮಾಚರಣೆಯ ವೇಳೆ ಸಂಭವಿಸಿದ್ದ ಕಾಲ್ತುಳಿತದ ಘಟನೆಗಳ ಹಿನ್ನೆಲೆ, ಫ್ರಾಂಚೈಸಿ ಪ್ರೇಕ್ಷಕರ ಸುರಕ್ಷತೆಯನ್ನು ಹೆಚ್ಚಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

 

ಕ್ರೀಡಾಂಗಣದಲ್ಲಿ ಸಾಮರ್ಥ್ಯ 35,000 ಇದ್ದರೂ, ಈ ಬಾರಿ ಕೇವಲ 28,000 ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುತ್ತದೆ. ಟಿಕೆಟ್ ಮಾರಾಟ ಬಹುತೇಕ ಆನ್ಲೈನ್ ಮೂಲಕ ನಡೆಯಲಿದೆ ಮತ್ತು ಶೀಘ್ರದಲ್ಲೇ ಮಾರಾಟದ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

4 days ago

   
Image 1
Image 1
ಬೆಂಗಳೂರು ನಗರ

ಐಪಿಎಲ್ ಇತಿಹಾಸದಲ್ಲೇ ಅತಿ ದುಬಾರಿ ಫ್ರಾಂಚೈಸಿ: RCB ₹16,600 ಕೋಟಿಗೆ ಮಾರಾಟ

ಬೆಂಗಳೂರು: ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಫ್ರಾಂಚೈಸಿಯಾಗ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

RCB vs SRH ಟಿಕೆಟ್ ಮಾರಾಟ: 2 ನಿಮಿಷದಲ್ಲಿ ಸೋಲ್ಡ್ ಔಟ್, ಅಭಿಮಾನಿಗಳ ಅಸಮಾಧಾನ

ಬೆಂಗಳೂರು: Royal Challengers Bangalore ಮತ್ತು Sunrisers H... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಚಿನ್ನಸ್ವಾಮಿ ದುರಂತ ಸ್ಮರಣೆ : ಕಾಲ್ತುಳಿತದಲ್ಲಿ ಮೃತರಾದ 11 ಜನರಿಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಶೇಷ ಗೌರವ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ್ದ ಕಾಲ್ತುಳ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

🏏 ಐಪಿಎಲ್ 2026ಗೆ ಸಜ್ಜು: ಮೈದಾನಕ್ಕೆ ಹೋಗದೇ IPL ಮಜಾ – ಬಿಸಿಸಿಐ ಹೊಸ ವ್ಯವಸ್ಥೆ

ಬೆಂಗಳೂರು: 2026ರ Indian Premier League 2026 ಟೂರ್ನಿ ಇದೇ ಮ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

RCB vs SRH ಮೆಗಾ ಫೈಟ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ: ಟಿಕೆಟ್ ಡೀಟೈಲ್ಸ್ ಇಲ್ಲಿದೆ!

ಬೆಂಗಳೂರು : IPL 2026ರ ಉದ್ಘಾಟನಾ ಪಂದ್ಯ ಮಾರ್ಚ್ 28ರಂದು ನಗರದ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ವಿಶ್ವಕಪ್‌ಗೆ ಭಾರತ ತಂಡದ 20 ಆಟಗಾರರ ಕಿರುಪಟ್ಟಿ ಸಿದ್ಧ

ನವದೆಹಲಿ: ಸತತ ಎರಡನೇ ಬಾರಿ ಟಿ20 ವಿಶ್ವಕಪ್ ಗೆದ್ದಿರುವ India n... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

KKRಗೆ ಗಾಯದ ಕಾಟ! ಐಪಿಎಲ್ ಮುನ್ನ KKRಗೆ ದೊಡ್ಡ ಶಾಕ್ – ಪ್ರಮುಖ ಬೌಲರ್‌ಗಳು ಗಾಯ

ನವದೆಹಲಿ: 2026ರ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಹಲವು ತಂಡಗ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1
ಬೆಂಗಳೂರು ನಗರ

ಚಾಂಪಿಯನ್ ತಂಡಕ್ಕೆ ಚಿಂತೆ : ಆರ್‌ಸಿಬಿ ಶಿಬಿರದಲ್ಲಿ ಯಶ್ ದಯಾಳ್ ಗೈರು – ಕಾರಣ ಏನು?

ಬೆಂಗಳೂರು: ಹಾಲಿ ಚಾಂಪಿಯನ್ Royal Challengers Bengaluru (ಆರ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1
ಬೆಂಗಳೂರು ನಗರ

RCB 2026 ಹೋಮ್ ಪಂದ್ಯಗಳು: ಟಿಕೆಟ್ ಮಾರಾಟ ಆರಂಭ, ಫೇಕ್ ಸೈಟ್‌ಗಳಿಂದ ದೂರವಿರಿ

ಬೆಂಗಳೂರು: 2026ರ ಐಪಿಎಲ್ ಟೂರ್ನಿಗೆ ಕೌಂಟ್‌ಡೌನ್ ಆರಂಭವಾಗಿದ್ದು... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

ಈ ಬಾರಿ ಅಂದುಕೊಂಡಷ್ಟು ಸುಲಭವಲ್ಲ: RCB ಆಟಗಾರರಿಗೆ ಕಿಂಗ್ ಕೊಹ್ಲಿ ಎಚ್ಚರಿಕೆ

ಬೆಂಗಳೂರು, ಚಿನ್ನಸ್ವಾಮಿ ಸ್ಟೇಡಿಯಂ : ಐಪಿಎಲ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1