ಹೆಜ್ಜೆ ಮಹತ್ವದ ಹೆಜ್ಜೆ: ಚಿರಂಜೀವಿ ಯುಗಾದಿ ದಿನ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಯೋಜನೆ ಘೋಷಣೆ

ಹೈದರಾಬಾದ್, ಮಾರ್ಚ್ 20: ಮೆಗಾಸ್ಟಾರ್ ಚಿರಂಜೀವಿ ಸಮಾಜ ಸೇವೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಯುಗಾದಿ ಹಬ್ಬದಂದು ಅವರು ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಹೊಸ ಯೋಜನೆ ಘೋಷಿಸಿದ್ದಾರೆ.

 

ಇತ್ತೀಚೆಗೆ ಚಿರಂಜೀವಿ ಅವರ ಚಿರಂಜೀವಿ ಚಾರಿಟಬಲ್ ಟ್ರಸ್ಟ್ ರಕ್ತದಾನ ಮತ್ತು ನೇತ್ರದಾನ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿ ಲಕ್ಷಾಂತರ ಜೀವಗಳನ್ನು ಉಳಿಸಿರುವುದು ಗಮನಾರ್ಹ. ಈ ಹೊಸ ಯೋಜನೆಯೊಂದಿಗೆ ಅವರು ಬಡ ವಿದ್ಯಾರ್ಥಿಗಳ ಭವಿಷ್ಯ ಬಲಪಡಿಸಲು ಪ್ರಯತ್ನಿಸುತ್ತಿದ್ದಾರೆ.

 

ಚಿರಂಜೀವಿ ತಿಳಿಸಿದ್ದಾರೆ, ಈ ಯೋಜನೆ ಕೇವಲ ತೆಲುಗು ರಾಜ್ಯಗಳಿಗೆ ಸೀಮಿತವಾಗದೆ, ದೇಶದ ಯಾವುದೇ ಭಾಗದಲ್ಲಿ ವಿದ್ಯಾಭ್ಯಾಸದಿಂದ ವಂಚಿತರಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡಲಿದೆ. ಈ ಪ್ರಯತ್ನಕ್ಕೆ ತಮಿಳು ನಟ ಸೂರ್ಯ ಅವರ ‘ಅಗರಂ ಫೌಂಡೇಶನ್’ ಸ್ಪೂರ್ತಿಯಾಗಿದೆ ಎಂದು ಅವರು ತಿಳಿಸಿದರು.

 

ಚಿರಂಜೀವಿ ತಮ್ಮ ಆಶಯವನ್ನು ಹೀಗೆ ವ್ಯಕ್ತಪಡಿಸಿದ್ದಾರೆ “ರಕ್ತದಾನ ಜೀವ ಉಳಿಸಿದರೆ, ಶಿಕ್ಷಣ ಒಂದು ತಲೆಮಾರಿನ ಭವಿಷ್ಯವನ್ನೇ ಬದಲಿಸುತ್ತದೆ.” ಈ ಯೋಜನೆ ಶಿಕ್ಷಣ ಕ್ಷೇತ್ರದಲ್ಲಿ ಬಡ ವಿದ್ಯಾರ್ಥಿಗಳಿಗೆ ನೆರವಾಗುವ ದಾರಿಯಾಗುತ್ತೆ ಮತ್ತು ಸಮಾಜದ ಅಭಿವೃದ್ಧಿಗೆ ಹೊಸ ಹೆಜ್ಜೆಯನ್ನೂ ಇರಿಸಲಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

12 hours ago

   
Image 1
Image 1

ಗದ್ದರ್ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಗೊಂದಲ: ರಶ್ಮಿಕಾ ಬೌನ್ಸರ್ ವಾಗ್ವಾದ, ರಾಜಮೌಳಿ ತಂದೆ ಅಸಮಾಧಾನ

ಹೈದರಾಬಾದ್: ತೆಲಂಗಾಣ ಸರ್ಕಾರ ಆಯೋಜಿಸಿದ್ದ ‘ಗದ್ದರ್ ಚಲನಚಿತ್ರ ಪ್ರಶಸ್ತಿ’ ಸಮಾರಂಭ ಯ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1

‘ಸರ್ಕೆ ಚುನರಿ’ ಸಾಂಗ್ ಸುದೀಪ್! ಫತ್ವಾ ಭಾರಿ: ನೋರಾ ಫತೇಹಿ ವಿರುದ್ಧ ಧಾರ್ಮಿಕ ಸಂಘಟನೆ ಕ್ರಮ

ಬೆಂಗಳೂರು: ನಿರ್ದೇಶಕ ಪ್ರೇಮ್ ಮತ್ತು ನಟ ಧ್ರುವ ಸರ್ಜಾ ಅಭಿನಯದ '... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1

ಶ್ರೀದೇವಿ ಜಮೀನು ವಿವಾದ: ಬೋನಿ ಕಪೂರ್ ಕುಟುಂಬ vs ದೂರುದಾರರು, ಮದ್ರಾಸ್ ಹೈಕೋರ್ಟ್ ತಾತ್ಕಾಲಿಕ ತಡೆ

ಚೆನ್ನೈ: ದಿವಂಗತ ನಟಿ ಶ್ರೀದೇವಿ ಅವರ ಇಸ್ಟ್ ಕೋಸ್ಟ್ ರೋಡ್‌ನ 4.7... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಬೆಂಗಳೂರು ನಗರ

ರಿಷಬ್ ಶೆಟ್ಟಿ ಯುಗಾದಿ ಕ್ಯೂಟ್ ಪೋಸ್ಟ್: ‘ಕಾಂತಾರ ಅಧ್ಯಾಯ 2’ ಕುತೂಹಲ ರೋಹಿತ್

ನಟ ರಿಷಬ್ ಶೆಟ್ಟಿ ಯುಗಾದಿ ಹಬ್ಬದ ದಿನ ಸಾಮಾಜಿಕ ಜಾಲತಾಣದಲ್ಲಿ ‘ಅಧ್ಯಾಯ ಎರಡು’ ಪೋಸ್ಟ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1

ಕೆಲ ವರ್ಷಗಳಲ್ಲಿ ಮಗಳು, ಈಗ ಸೊಸೆ: ರಶ್ಮಿಕಾ ಮಂದಣ್ಣ ಭಾವುಕ ಮಾತುಗಳೊಂದಿಗೆ ಪ್ರಶಸ್ತಿ ಸ್ವೀಕಾರ

ಹೈದರಾಬಾದ್: ತೆಲುಗು ಚಿತ್ರರಂಗದ ನಟಿ ರಶ್ಮಿಕಾ ಮಂದಣ್ಣ ತಮ್ಮ ವೃತ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1

ಕನ್ನಡ ಹಿಟ್ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ತಮಿಳಿಗೆ? ಶಿವಕಾರ್ತಿಕೇಯನ್ ರೀಮೇಕ್ ಹಕ್ಕುಗಳತ್ತ ಆಸಕ್ತಿ

ಬೆಂಗಳೂರು: ಕನ್ನಡದಲ್ಲಿ 2023ರಲ್ಲಿ ಭರ್ಜರಿ ಯಶಸ್ಸು ಕಂಡ ‘ಹಾಸ್ಟ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1

ಕೆಡಿ’ ಸರ್ಸೆ ಸೆರಗ ಹಾಡು ವಿವಾದ: ರಾಷ್ಟ್ರೀಯ ಮಹಿಳಾ ಆಯೋಗದಿಂದ ಪ್ರೇಮ್ ಹಾಗೂ ತಂಡಕ್ಕೆ ನೋಟಿಸ್

ಹೈದರಾಬಾದ್: ಧ್ರುವ ಸರ್ಜಾ ನಟನೆಯ ‘ಕೆಡಿ’ ಚಿತ್ರದ ‘ಸರ್ಸೆ ಸೆರಗ’... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1

‘ಸರ್ಸೆ ಸೆರಗ ಸರ್ಸೆ’ ವಿವಾದ: ಇದು ಉದ್ದೇಶಪೂರ್ವಕ ಕೃತ್ಯವಲ್ಲ..ದಯವಿಟ್ಟು ಕ್ಷಮಿಸಿ ಎಂದ ಗಾಯಕಿ ಮಂಗ್ಲಿ

ಹೈದರಾಬಾದ್: ‘ಕೆಡಿ’ ಚಿತ್ರದ ‘ಸರ್ಸೆ ಸೆರಗ ಸರ್ಸೆ’ ಹಾಡು ಸಾಮಾಜಿ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1

ಮೊದಲು ಕಥೆ ಬೇರೆ, ಶೂಟಿಂಗ್ ವೇಳೆ ಬಟ್ಟೆ ಬಿಚ್ಚು ಸೂಚನೆ: ಚಿತ್ರರಂಗದ ಒತ್ತಡ ಹಂಚಿಕೊಂಡ ಜರೀನಾ ಖಾನ್!

ಮುಂಬೈ, ಮಾರ್ಚ್ 20: ಬಾಲಿವುಡ್ ನಟಿ ಜರೀನಾ ಖಾನ್ ತಮ್ಮ ವೃತ್ತಿಜೀ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1

‘ಕೆಡಿ’ ಹಾಡು ವಿವಾದ: ಯೂಟ್ಯೂಬ್‌ನಿಂದ ಡಿಲೀಟ್, ಗಾಯಕಿ ಸೋಶಿಯಲ್ ಮೀಡಿಯಾದಿಂದ ಮಾಯ

ಬೆಂಗಳೂರು: ‘ಕೆಡಿ’ ಸಿನಿಮಾದ “ಸರ್ಸೆ ನಿನ್ನ ಸೆರಗ ಸರ್ಸೆ” ಹಾಡು... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1