ಹಾಸನ ನಾಪತ್ತೆ ಪ್ರಕರಣದಲ್ಲಿ ಸ್ಪೋಟಕ ತಿರುವು: ಪ್ರಿಯಾಂಕ ಪ್ರಿಯಕರನ ಜೊತೆ ಪತ್ತೆ, ಗಂಡನಿಗೆ ಮರಳಿ ಸೇರುವ ನಿರ್ಧಾರ
ಹಾಸನ: ನಾಪತ್ತೆ ಪ್ರಕರಣವೆಂದು ಭಾರೀ ಸಂಚಲನ ಸೃಷ್ಟಿಸಿದ್ದ ಘಟನೆಗೆ ಹೊಸ ತಿರುವು ಸಿಕ್ಕಿದೆ. ನಾಪತ್ತೆಯಾಗಿದ್ದ ಪ್ರಿಯಾಂಕ ತಮ್ಮ ಪ್ರಿಯಕರ ಡೇವಿಡ್ ಜೊತೆ ತೆರಳಿದ್ದಿದ್ದು, ಕೊಲೆ ಶಂಕೆ ಹುಟ್ಟುವಂತೆ ಸುಳ್ಳು ಸನ್ನಿವೇಶ ಸೃಷ್ಟಿಸಿದ್ದುದು ತನಿಖೆಯಲ್ಲಿ ಬಹಿರಂಗವಾಗಿದೆ.
ಘಟನೆ ವಿವರ
ಫೆಬ್ರವರಿ 12ರಂದು ಪ್ರಿಯಾಂಕ ಚಿಕ್ಕಮಗಳೂರಿನ ಸಂಬಂಧಿಕರ ಮದುವೆಗೆ ತೆರಳಿದ್ದರು. ಬಳಿಕ ಸಂಪರ್ಕಕ್ಕೆ ಸಿಗದೆ ಆತಂಕ ಮೂಡಿತು. ಫೆಬ್ರವರಿ 14ರಂದು ಕಲ್ಕೆರೆ ಕೆರೆ ಬಳಿ ಆಕೆಯ ಬಟ್ಟೆ, ಚಪ್ಪಲಿ ಮತ್ತು ವ್ಯಾನಿಟಿ ಬ್ಯಾಗ್ ಪತ್ತೆಯಾಗಿದ್ದು, ಕೊಲೆ ಶಂಕೆ ತೀವ್ರಗೊಂಡಿತ್ತು. ಪೊಲೀಸರು ತನಿಖೆ ನಡೆಸಿದಾಗ, ಪ್ರಿಯಾಂಕ ಡೇವಿಡ್ ಜೊತೆ ಕುಣಿಗಲ್ ಕಡೆ ತೆರಳಿರುವುದು ಬೆಳಕಿಗೆ ಬಂದಿದೆ. ಆ ರಾತ್ರಿ ಡೇವಿಡ್ ವಾಸವಿರುವ ಬಾಡಿಗೆ ಮನೆಯಲ್ಲಿ ಆಕೆ ಜೀವಂತವಾಗಿ ಪತ್ತೆಯಾದಳು. ಘಟನೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಾಂತ್ವಾನ ಮತ್ತು ಕುಟುಂಬ
ಪೊಲೀಸರ ಮುಂದಾಳತ್ವದಲ್ಲಿ ಪ್ರಿಯಾಂಕವನ್ನು ಸಾಂತ್ವಾನ ಕೇಂದ್ರಕ್ಕೆ ಕರೆತಂದರು. ಪ್ರಿಯಾಂಕನ ಪತಿ ರುದ್ರೇಶ್ ಅಲ್ಲಿ ಆಗಮಿಸಿ ಮಾತುಕತೆ ನಡೆಸಿದರು. ಆರಂಭದಲ್ಲಿ ಗಂಡನ ಜೊತೆ ಹೋಗಲು ನಿರಾಕರಿಸಿದ್ದ ಪ್ರಿಯಾಂಕ, ಒಂದೂವರೆ ಗಂಟೆ ಚರ್ಚೆಯ ಬಳಿಕ ಮನಸ್ಸು ಬದಲಿಸಿಕೊಂಡು, ಕುಟುಂಬ ಮತ್ತು ಮಗನ ಭವಿಷ್ಯವನ್ನು ಗಮನಿಸಿ ಪುನಃ ಗಂಡನ ಜೊತೆ ಸೇರಲು ಸಮ್ಮತಿಸಿದರು. ಕೊನೆಗೆ ಪ್ರಿಯಾಂಕ ಸಾಂತ್ವಾನ ಕೇಂದ್ರದಿಂದ ತಮ್ಮ ತವರು ಮನೆಗೆ ತೆರಳಿ, ಅಲ್ಲಿಂದ ಗಂಡನ ಮನೆ ಸೇರಲು ನಿರ್ಧರಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ದೇವನಹಳ್ಳಿ
ಪೋಕ್ಸೋ ಆರೋಪ ದಾಖಲಿಸಿದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ; ನಾಲ್ವರು ಆರೋಪಿಗಳ ವಿರುದ್ಧ FIR
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕ... ಓದನ್ನು ಮುಂದುವರಿಸಿ
ಸಂಜಯನಗರದಲ್ಲಿ ಹೇಮಂತ್ ಆತ್ಮಹತ್ಯೆ ಪ್ರಕರಣ: ಯುಡಿಆರ್ ದಾಖಲಾಗಿದ್ದು, ತನಿಖೆ ಪ್ರಾರಂಭ
ಬೆಂಗಳೂರು : ಮಾಜಿ ಮುಖ್ಯಮಂತ್ರಿ Basavaraj Bommai ಅವರ ಪರ್ಸನಲ... ಓದನ್ನು ಮುಂದುವರಿಸಿ
ಬೈರತಿ ಬಸವರಾಜ್ ನ್ಯಾಯಾಂಗ ಬಂಧನಕ್ಕೆ: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಜೈಲು ಆದೇಶ
ಬೆಂಗಳೂರು : ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ Byra... ಓದನ್ನು ಮುಂದುವರಿಸಿ
ಪ್ರಕರಣ ಮುಚ್ಚಿಹಾಕಲು ಕೈ ಜೋಡಿಸಿದ ಆರೋಪ: ವರ್ತೂರು ಪೊಲೀಸ್ ಇನ್‌ಸ್ಪೆಕ್ಟರ್ ಗಂಭೀರ ಟೀಕೆ
ಬೆಂಗಳೂರು : ವರ್ತೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ Yoganand... ಓದನ್ನು ಮುಂದುವರಿಸಿ
ವಿಚಾರಣೆ ಮುಗಿಸಿ ಕ್ಷಮೆಯಾಚಿಸಿದ ಸ್ನೇಹಮಯಿ ಕೃಷ್ಣ: ಸುಳ್ಳು ಲಂಚದ ಆರೋಪ ತಿರಸ್ಕರಣೆ
ಬೆಂಗಳೂರು : ಸರ್ಕಾರದ ಮುಖ್ಯ ಕಾರ್ಯದರ್ಶಿ Shalini Rajanesh ವಿ... ಓದನ್ನು ಮುಂದುವರಿಸಿ
ಕಬ್ಬಿನ ಟ್ರ್ಯಾಕ್ಟರ್ ಅಪಘಾತದಲ್ಲಿ 2 ವರ್ಷದ ಮಗು ಸೇರಿದಂತೆ 4 ಮಂದಿ ಮೃತ
ಬಾಗಲಕೋಟೆ, ಜಮಖಂಡಿ : ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಟ್ಟೆ ಕೆರೆ... ಓದನ್ನು ಮುಂದುವರಿಸಿ
ಅಣ್ಣನಂತೆ ನಂಬಿದವನ ಹೆಂಡತಿ ಮೇಲೆ ಮೌಲ್ವಿ ಅತ್ಯಾಚಾರ – ಆರೋಪಿಗೆ ಪೊಲೀಸ್ ಅರೆಸ್ಟ್
ಬೆಂಗಳೂರು: ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಮ್ಮದ್ ಜ... ಓದನ್ನು ಮುಂದುವರಿಸಿ
ಸಂಜಯನಗರದಲ್ಲಿ ದುರ್ಘಟನೆ – ಮಾಜಿ ಸಿಎಂ ಪರ್ಸನಲ್ ಸೆಕ್ರೆಟರಿಯ ಮಗ ಸಾವಿಗೆ ಶರಣು
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪರ್ಸನಲ್... ಓದನ್ನು ಮುಂದುವರಿಸಿ
ಬೆಳ್ಳಂಬೆಳಗ್ಗೆ ಫೀಲ್ಡ್‌ಗೆ ಇಳಿದ ಬೆಂಗಳೂರು ಪೊಲೀಸರು – ಮಾದಕ ಜಾಲಕ್ಕೆ ಕಂಟ್ರೋಲ್
ಬೆಂಗಳೂರು: ಮಾದಕ ವಸ್ತುಗಳ ಜಾಲದ ವಿರುದ್ಧ ಬೆಂಗಳೂರು ನಗರ ಪೊಲೀಸ್... ಓದನ್ನು ಮುಂದುವರಿಸಿ
2023ರ ಗ್ರೆನೇಡ್ ಪತ್ತೆ ಪ್ರಕರಣ: ಮೋಸ್ಟ್ ವಾಂಟೆಡ್ ಶಂಕಿತ ಉಗ್ರ ಎನ್ಐಎ ಬಲೆಗೆ
ಬೆಂಗಳೂರು: 2023ರ ಗ್ರೆನೇಡ್ ಪತ್ತೆ ಪ್ರಕರಣದಲ್ಲಿ ಮೋಸ್ಟ್ ವಾಂಟೆ... ಓದನ್ನು ಮುಂದುವರಿಸಿ