ಹಾರ್ಮುಜ್ ಜಲಸಂಧಿ ಮುಚ್ಚಲು ಖಮೆನೈ ಕರೆ: ಯುದ್ಧ ನಿಲ್ಲಿಸಲು 3 ಷರತ್ತುಗಳು

ಟೆಹ್ರಾನ್: ಇರಾನ್ ಸರ್ವೋಚ್ಚ ನಾಯಕ ಅಲಿ ಖಮೆನೈ ಗಲ್ಫ್ ಪ್ರದೇಶದ ರಾಜ್ಯಗಳಿಗೆ ಹಾಗೂ ಅಮೆರಿಕ ಮತ್ತು ಇಸ್ರೇಲ್ ದೇಶಗಳಿಗೆ ಹೊಸ ಶಾಕ್ ಸೂಚನೆ ನೀಡಿದ್ದಾರೆ. ಅವರು, “ಅಮೆರಿಕದ ಎಲ್ಲಾ ಮಿಲಿಟರಿ ನೆಲೆಗಳನ್ನು ತಕ್ಷಣ ಮುಚ್ಚಬೇಕು. ಹಾರ್ಮುಜ್ ಜಲಸಂಧಿಯನ್ನೂ ಮುಚ್ಚುವ ಕ್ರಮ ಮುಂದುವರಿಯುತ್ತದೆ” ಎಂದು ಹೇಳಿದರು.

 

ಖಮೆನೈ ಅವರು, ಯುದ್ಧದ ಸಂದರ್ಭದಲ್ಲಿ ದುರ್ಬಲ ಫ್ರಂಟ್‌ಗಳನ್ನು ಸಕ್ರಿಯಗೊಳಿಸುವ ಯೋಜನೆ ಇರುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ. ಅವರು, “ನಮ್ಮ ತಾಯ್ನಾಡಿಗೆ ದಾಳಿ ಮಾಡಿದ ರಾಷ್ಟ್ರಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಅಮೆರಿಕದ ಶಾಂತಿ ಭರವಸೆ ಸುಳ್ಳಾಗಿದೆ” ಎಂದಿದ್ದಾರೆ.

 

ಇರಾನ್ ಯುದ್ಧ ನಿಲ್ಲಿಸಲು ಮೂರು ಷರತ್ತುಗಳನ್ನು ಮುಂದಿಟ್ಟಿದೆ

1 ಅಮೆರಿಕ ಮತ್ತು ಇಸ್ರೇಲ್ ತತ್‌ಕ್ಷಣ ದಾಳಿ ನಿಲ್ಲಿಸಬೇಕು.

2 ಭವಿಷ್ಯದಲ್ಲಿ ಇರಾನ್ ಮೇಲೆ ದಾಳಿ ಆಗುವುದಿಲ್ಲ ಎಂದು ಖಾತ್ರಿ ನೀಡಬೇಕು.

3 ಈಗಾಗಲೇ ಸಂಭವಿಸಿದ ನಷ್ಟವನ್ನು ಭರಿಸಬೇಕು.

 

ಖಮೆನೈ ಎಚ್ಚರಿಸಿದರು, “ಪರಿಹಾರಕ್ಕಾಗಿ ಶತ್ರುವಿನಿಂದ ನಾವು ಪಡೆಯದೇ ಇದ್ದರೆ, ಅವರ ಆಸ್ತಿಗಳಿಂದ ಬೇಕಾದ್ದನ್ನು ಪಡೆಯುತ್ತೇವೆ. ಸಾಧ್ಯವಾಗದಿದ್ದರೆ ತಕ್ಕ ಪ್ರಮಾಣದಲ್ಲಿ ಆಸ್ತಿಗಳನ್ನು ನಾಶ ಮಾಡಲಾಗುವುದು”.

 

ಹಾರ್ಮುಜ್ ಜಲಸಂಧಿ ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಿಗೆ ಇಂಧನ ಪೂರೈಕೆಗೆ ಪ್ರಮುಖವಾಗಿದೆ. ಈ ಪ್ರದೇಶ ಮುಚ್ಚುವ ಪ್ರಸ್ತಾಪವು ಜಾಗತಿಕ ಎಂಧನ ಮಾರುಕಟ್ಟೆ ಮೇಲೆ ದೊಡ್ಡ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

5 days ago

   
Image 1
Image 1

ಉತ್ತರ ಕೊರಿಯಾ ಚುನಾವಣೆ: Kim Jong Un ಗೆ 99.93% ಮತ, ವಿರೋಧವು ಕೇವಲ 0.07%

ಪ್ಯೊಂಗ್ಯಾಂಗ್: 2026ರ ಉತ್ತರ ಕೊರಿಯಾ ಚುನಾವಣೆಯಲ್ಲಿ Kim Jong... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1

ಮಧ್ಯಪ್ರಾಚ್ಯ ಯುದ್ಧ ತೀವ್ರ: ಇರಾನ್-ಇಸ್ರೇಲ್ ಸಂಘರ್ಷ 18ನೇ ದಿನಕ್ಕೆ, 2,000ಕ್ಕೂ ಹೆಚ್ಚು ಸಾವು

ಟೆಹ್ರಾನ್: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧವು ಈಗ 18ನೇ ದಿ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1

ಹಳ್ಳ ಹಿಡಿದ ಇರಾನ್ ಆರ್ಥಿಕತೆ: ಹಾಲು 8 ಲಕ್ಷ, ಬ್ರೆಡ್ 6.6 ಲಕ್ಷ, ಅಕ್ಕಿ ಬೆಲೆ ಕೇಳಿದ್ರೆ ಅಚ್ಚರಿ!

ಟೆಹ್ರಾನ್: ಇರಾನ್‌ನಲ್ಲಿ ಯು.ಎಸ್. ಮತ್ತು ಇಸ್ರೇಲ್ ನಡೆಸಿದ ಜಂಟಿ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಪಾಕಿಸ್ತಾನದ ವೈಮಾನಿಕ ದಾಳಿಯಲ್ಲಿ ಕಾಬೂಲ್ ‘ಓಮಿದ್’ ಆಸ್ಪತ್ರೆ ಹಾನಿಗೊಳಗಾಗಿದ್ದು, 400ಕ್ಕೂ ಹೆಚ್ಚು ಸಾವು, 250 ಮಂದಿ ಗಾಯ

ಕಾಬೂಲ್: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಗಡಿಯಲ್ಲಿ ತೀವ್ರ ಸಂ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಟ್ರಂಪ್ʼಗೆ ಮುಖಭಂಗ: ಹಾರ್ಮುಜ್ ಜಲಸಂಧಿ ಭದ್ರತೆ – ಟ್ರಂಪ್ ಕರೆಗೆ ಮಿತ್ರ ರಾಷ್ಟ್ರಗಳಿಂದ ತಣ್ಣನೆಯ ಪ್ರತಿಕ್ರಿಯೆ

ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸುರಕ್ಷತೆಗಾಗಿ ಯು... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಇರಾಕ್‌ನಲ್ಲಿ ಅಮೆರಿಕದ KC-135 ವಿಮಾನ ಅಪಘಾತ – ನಾಲ್ವರು ಸಾವು, ಇಬ್ಬರು ಗಂಭೀರ ಗಾಯ

ಟೆಹ್ರಾನ್:  ಇರಾಕ್‌ನಲ್ಲಿ ಅಮೆರಿಕದ ವಾಯುಪಡೆಯ KC-135 ಇಂಧ... ಓದನ್ನು ಮುಂದುವರಿಸಿ


Edited by: ಬಾನು

5 days ago

   
Image 1

ಭಾರತೀಯ ಮೂಲದ ಇಬ್ಬರು ಸಹೋದರರಿಗೆ ಅಮೆರಿಕದಲ್ಲಿ ಬಹುಕೋಟಿ ವಂಚನೆ ಪ್ರಕರಣದಲ್ಲಿ ಗಂಭೀರ ಶಿಕ್ಷೆ

.ವಾಷಿಂಗ್ಟನ್: ಅಮೆರಿಕದಲ್ಲಿ ಪೆನ್ಸಿಲ್ವೇನಿಯಾದ ವಾಸಿಯಾಗಿದ್ದ ಭಾ... ಓದನ್ನು ಮುಂದುವರಿಸಿ


Edited by: ಬಾನು

5 days ago

   
Image 1

ತೈಲ ಬೆಲೆ ಏರಿಕೆಯಿಂದ ಅಮೆರಿಕಕ್ಕೆ ಲಾಭ – ಟ್ರಂಪ್

ವಾಷಿಂಗ್ಟನ್‌:  ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್... ಓದನ್ನು ಮುಂದುವರಿಸಿ


Edited by: ಬಾನು

5 days ago

   
Image 1

ಹಾರ್ಮುಜ್ ವಲಯದಲ್ಲಿ ದಾಳಿ: ಅಮೆರಿಕ ಟ್ಯಾಂಕರ್ ಸ್ಫೋಟ, ಭಾರತೀಯ ನೌಕರ ಸಾವು

ಬಾಗ್ದಾದ್: ಇರಾಕ್‌ನ ಬಸ್ರಾ ಸಮೀಪ ಅಮೆರಿಕ ಸ್ವಾಮ್ಯದ ಕಚ್ಚಾ ತೈಲ... ಓದನ್ನು ಮುಂದುವರಿಸಿ


Edited by: ಬಾನು

5 days ago

   
Image 1

ಗ್ಯಾಮೊ ಮಳೆಗೆ ಭೂಕುಸಿತ : 50 ಮಂದಿ ಸಾವು, 125 ಮಂದಿ ನಾಪತ್ತೆ

ಅಡಿಸ್ ಅಬಾಬಾ: ಇಥಿಯೋಪಿಯಾ ದಕ್ಷಿಣದ ಗ್ಯಾಮೊ ವಲಯದ ಮೂರು ಜಿಲ್ಲೆಗಳಲ್ಲಿ ಒಂದು ವಾರದಿಂ... ಓದನ್ನು ಮುಂದುವರಿಸಿ


Edited by: ಬಾನು

5 days ago

   
Image 1