ಭಾರತಕ್ಕೆ ಅಮೆರಿಕದಿಂದ 30 ದಿನಗಳ ರಷ್ಯಾ ತೈಲ ತಾತ್ಕಾಲಿಕ ಅನುಮತಿ
ನವದೆಹಲಿ: ಇರಾನ್ ಯುದ್ಧದ ಹಿನ್ನೆಲೆಯಲ್ಲಿ, ಅಮೆರಿಕ ಸರ್ಕಾರವು ಭಾರತಕ್ಕೆ ರಷ್ಯಾದ ಕಚ್ಚಾ ತೈಲ ಖರೀದಿಸಲು 30 ದಿನಗಳ ತಾತ್ಕಾಲಿಕ ವಿನಾಯಿತಿ ನೀಡಿದೆ. 2026ರ ಮಾರ್ಚ್ 5ರಿಂದ ಹಡಗುಗಳಲ್ಲಿ ಲೋಡ್ ಮಾಡಲಾದ ರಷ್ಯಾ ಮೂಲದ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ, ಮಾರಾಟಕ್ಕೆ ಅನುಮತಿ ಜಾರಿಯಲ್ಲಿದೆ. ಈ ತಾತ್ಕಾಲಿಕ ಪರವಾನಗಿ 2026ರ ಏಪ್ರಿಲ್ 3ರವರೆಗೆ ಮಾನ್ಯವಾಗಿರಲಿದೆ.
ಮಧ್ಯಪ್ರಾಚ್ಯದಲ್ಲಿ ಉದ್ದಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಜಾಗತಿಕ ಇಂಧನ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಆಡಳಿತ ಮಾಹಿತಿ ನೀಡಿದೆ. ಅಮೆರಿಕ ಅಧಿಕಾರಿಗಳು ಭಾರತವನ್ನು “ಪ್ರಮುಖ ಪಾಲುದಾರ ರಾಷ್ಟ್ರ” ಎಂದು ವರ್ಣಿಸಿದ್ದಾರೆ.
ಜನವರಿಯಲ್ಲಿ ಭಾರತೀಯ ಆಮದು ದಿನಕ್ಕೆ 1.1 ಮಿಲಿಯನ್ ಬ್ಯಾರೆಲ್‌ಗೆ ಇಳಿಕೆಯಾಗಿದ್ದರೂ, ಫೆಬ್ರವರಿಯಲ್ಲಿ ರಷ್ಯಾದ ಪಾಲು 30% ಮಟ್ಟಕ್ಕೆ ಏರಿಕೆಯಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ದಿಗ್ಬಂಧನದ ಪರಿಣಾಮದಿಂದ ಜಾಗತಿಕ ತೈಲ ಪೂರೈಕೆ ಮತ್ತಷ್ಟು ಗಂಭೀರ ಸ್ಥಿತಿಗೆ ಬಂದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಕೂದಲೆಳೆ ಅಂತರದಲ್ಲಿ ಕಾಪ್ಟರ್ ದುರಂತದಿಂದ ಪಾರಾದ ಯುಪಿ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ
ಲಕ್ನೋ: ಕೇಶವ್ ಪ್ರಸಾದ್ ಮೌರ್ಯ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ತಾಂತ್ರಿಕ... ಓದನ್ನು ಮುಂದುವರಿಸಿ
ನಾಳೆ ICC T20 ಫೈನಲ್ ಪಂದ್ಯಕ್ಕೆ Delhi–Ahmedabad ನಡುವೆ ವಿಶೇಷ ರೈಲು ಸಂಚರಣೆ
ದೆಹಲಿ: ನಾಳೆ (ಮಾ. 8) ನಡೆಯಲಿರುವಭಾರತ ರಾಷ್ಟ್ರೀಯ ಕ್ರಿಕೆಟ್ ತಂ... ಓದನ್ನು ಮುಂದುವರಿಸಿ
ನಟ ವಿಜಯ್ ‘ವಿಜಯದ ಪಯಣ’ ಯೋಜನೆ ಘೋಷಣೆ: ಮಹಿಳಾ ಸುರಕ್ಷತೆಗೆ ನೂತನ ಪ್ರಯತ್ನ
ಮಹಾಬಲಿಪುರಂ: ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ನ... ಓದನ್ನು ಮುಂದುವರಿಸಿ
ರಾಷ್ಟ್ರಪತಿಯಿಂದ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳ ನೇಮಕಾತಿ-ವರ್ಗಾವಣೆ ಅನುಮೋದನೆ
ದೆಹಲಿ: ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯ... ಓದನ್ನು ಮುಂದುವರಿಸಿ
ಅಸ್ಸಾಂ: Su-30 MKI ಯುದ್ಧವಿಮಾನ ಪತನ – 2 ಭಾರತೀಯ ಪೈಲಟ್‌ಗಳು ಹುತಾತ್ಮ
ದಿಸ್ಪುರ: ಅಸ್ಸಾಂ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ತರಬೇತಿ ಕಾರ್... ಓದನ್ನು ಮುಂದುವರಿಸಿ
ಭಾರತದ ಇಂಧನ ಭದ್ರತೆಗೆ ಅಮೆರಿಕದ ಮಹತ್ವದ ನಿರ್ಧಾರ – 30 ದಿನಗಳ ರಷ್ಯಾ ತೈಲ ವಿನಾಯಿತಿ
ದೆಹಲಿ: ಇರಾನ್-ಮಧ್ಯಪ್ರಾಚ್ಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಅಮೆರ... ಓದನ್ನು ಮುಂದುವರಿಸಿ
ಶಬರಿಮಲೆ: 10–50 ವರ್ಷದ ಮಹಿಳೆಯರಿಗೆ ಪ್ರವೇಶ ನಿಷೇಧ ಮುಂದುವರಿಕೆ
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಗರ್ಭಧಾರಣೆಯ ವಯಸ್ಸಿನ ಮಹಿಳೆಯರಿಗೆ ಪ್ರವೇಶವನ್... ಓದನ್ನು ಮುಂದುವರಿಸಿ
ಹೋಳಿ ಹಬ್ಬದ ಸಂಭ್ರಮ ಮಧ್ಯೆ ಗೋಮಾತೆಗೆ ಬಲವಂತ ಮದ್ಯಪಾನ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಹರಿಯಾಣ: ಹೋಳಿ ಹಬ್ಬದ ಆಚರಣೆ ವೇಳೆ ಹರಿಯಾಣದಲ್ಲಿ ನಡೆದ ಅಮಾನುಷ ಕ... ಓದನ್ನು ಮುಂದುವರಿಸಿ
ಇರಾನ್–ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ತಯಾರಿ
ನವದೆಹಲಿ: ಇತ್ತೀಚಿನ ಇರಾನ್–ಇಸ್ರೇಲ್ ಯುದ್ಧ ಸನ್ನಿವೇಶದ ಹಿನ್ನೆಲ... ಓದನ್ನು ಮುಂದುವರಿಸಿ
ಮಧ್ಯಪ್ರಾಚ್ಯ ಉದ್ವಿಗ್ನತೆ: ಕೇಂದ್ರ ಗೃಹಸಚಿವಾಲಯ ರಾಜ್ಯಗಳಿಗೆ ಅಶಾಂತಿ ಎಚ್ಚರಿಕೆ ಸುತ್ತೋಲೆ
ದೆಹಲಿ: ಇರಾನ್–ಅಮೆರಿಕ–ಇಸ್ರೇಲ್ ನಡುವಿನ ದಾಳಿ–ಪ್ರತಿದಾಳಿಗಳ ಹಿನ... ಓದನ್ನು ಮುಂದುವರಿಸಿ