ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಗಲ್ಫ್ ಯುದ್ಧದ ಹೊಡೆತ: ಉತ್ಪಾದನೆ ಕುಸಿತ, ಕಾರ್ಮಿಕರ ಭವಿಷ್ಯ ಗಂಭೀರ

ಬಳ್ಳಾರಿ: ಗಲ್ಫ್ ಯುದ್ಧದ ಪರಿಣಾಮ ಬಳ್ಳಾರಿ ಜಿಲ್ಲೆ ಆಧಾರಿತ ಜೀನ್ಸ್ ಉದ್ಯಮ ತೀವ್ರ ಸಂಕಷ್ಟದಲ್ಲಿ ತಳ್ಳಲ್ಪಟ್ಟಿದೆ. ಕ್ಯಾಮಿಕಲ್ ಸರಬರಾಜಿನ ತೊಂದರೆಗಳಿಂದ ಕಾರ್ಖಾನೆಗಳಲ್ಲಿ ಉತ್ಪಾದನೆ ಕುಸಿತವಾಗಿದ್ದು, ವಿದೇಶಿ ಆರ್ಡರ್‌ಗಳೂ ಕಡಿಮೆಯಾಗಿವೆ.

 

ಕಲರ್ ಕೆಮಿಕಲ್ ಕೊರತೆಯಿಂದ ಉದ್ಯಮ ಮಂಧಗತಿಯಲ್ಲಿ ಇದ್ದು, 40ಕ್ಕೂ ಹೆಚ್ಚು ಜೀನ್ಸ್ ಘಟಕಗಳು ಸಂಕಷ್ಟಕ್ಕೆ ಒಳಗಾಗುವ ಆತಂಕ ಇದೆ. ರಫ್ತು ಕುಸಿತದಿಂದ ಕಾರ್ಮಿಕರ ಉದ್ಯೋಗಕ್ಕೂ ಭಾರಿ ಹೊಡೆತ ತಲುಪಿದ್ದು, ಕೆಲವು ಘಟಕಗಳಲ್ಲಿ 50 ಕಾರ್ಮಿಕರ ಬದಲು ಕೇವಲ 20 ಜನರಿಗೆ ಮಾತ್ರ ಕೆಲಸ ಸಿಗುತ್ತಿದೆ. ಜೀನ್ಸ್ ಉದ್ಯಮದವರು ತಕ್ಷಣ ಸರ್ಕಾರದ ನೆರವು ಕೋರಿ ಒತ್ತಾಯಿಸುತ್ತಿದ್ದು, ಯುದ್ಧ ಮುಂದುವರಿದರೆ ಸಂಪೂರ್ಣ ಕುಸಿತ ಸಂಭವಿಸಬಹುದೆಂದು ಭೀತಿಯು ವ್ಯಕ್ತವಾಗಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

7 hours ago

   
Image 1
Image 1
ಚಿಕ್ಕಬಳ್ಳಾಪುರ

ಯುಗಾದಿ ಹೊಸತೊಡಕು : ಹಾಟ್ ಫೇವರಿಟ್ ನಾಟಿ ಕೋಳಿಗೆ ಭಾರೀ ಡಿಮ್ಯಾಂಡ್!

ಚಿಕ್ಕಬಳ್ಳಾಪುರ: ಯುಗಾದಿ ಹಬ್ಬದ ಸಂಭ್ರಮದಲ್ಲಿ ನಾನ್‌ವೆಜ್ ಪ್ರಿಯ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಬೆಂಗಳೂರು ನಗರ

ಸಿದ್ದರಾಮಯ್ಯ ಕಚೇರಿ: ನೌಕರರ ವರ್ಗಾವಣೆ ನೀತಿಗೆ ಹೊರತಾಗಿ ಶಿಫಾರಸು ಮಾತ್ರ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಯ ವಿಷಯದಲ್ಲಿ ಮುಖ್ಯ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಬೆಂಗಳೂರು ನಗರ

ಉಪಚುನಾವಣೆಗೆ ಬಿ ಫಾರಂ ವಿತರಣೆ – ಕುಟುಂಬವಲ್ಲ, ಪಕ್ಷವೇ ಪ್ರಮುಖ – ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಕಾನೂನು ತಜ್ಞರು ಹೇಳಿದಂತೆ, ಆಲಮಟ್ಟಿ ಅಣೆಕಟ್ಟಿನ ಎತ್... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಚಿಕ್ಕಬಳ್ಳಾಪುರ

ದೊಡ್ಡಬಳ್ಳಾಪುರ ತಾಲೂಕು

ದೊಡ್ಡಬಳ್ಳಾಪುರದಲ್ಲಿ ತಡರಾತ್ರಿ ಧಾರಾಕಾರ ಮಳೆ: ನೆಲಕ್ಕುರುಳಿದ ಅಡಿಕೆ ಮರಗಳು, ವಿದ್ಯುತ್ ಕಂಬಗಳು – ಗ್ರಾಮಸ್ಥರಲ್ಲಿ ಸಂಕಷ್ಟ

ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ತಡರಾತ್ರ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಉತ್ತರಕನ್ನಡ

ಮಿರ್ಜಾಪುರದಲ್ಲಿ ಹೊಸದಾಗಿ ಅಗಲೀಕರಣಗೊಂಡ ರಸ್ತೆಯ ಮಧ್ಯದಲ್ಲಿ ಹ್ಯಾಂಡ್ ಪಂಪ್: ಸ್ಥಳೀಯರಲ್ಲಿ ತೀವ್ರ ಆಕ್ರೋಶ

ಮಿರ್ಜಾಪುರ, ಉತ್ತರ ಪ್ರದೇಶ: ವಿಂಧ್ಯಾಚಲ ಪ್ರದೇಶದಲ್ಲಿ ದೂಧ್‌ನಾಥ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಯಾದಗಿರಿ

ಪೋಕ್ಸೊ ಪ್ರಕರಣ: ಮಲ್ಲಿಕಾರ್ಜುನ ಮುತ್ಯಾಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್

ಯಾದಗಿರಿ: ಪೋಕ್ಸೊ ಪ್ರಕರಣದಲ್ಲಿ ಮಲ್ಲಿಕಾರ್ಜುನ ಮುತ್ಯಾಗೆ ಹೈಕೋರ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಮಂಡ್ಯ

ಪಾಂಡವಪುರ

ಮೇಲುಕೋಟೆ ವೈರಮುಡಿ ಉತ್ಸವ: ಖಾಸಗಿ ಸ್ಪಾನ್ಸರ್ ವಿವಾದ – ಸರ್ಕಾರದ ಅನುದಾನ ಪ್ರಶ್ನೆ

ಮಂಡ್ಯ ; ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯಲ್ಲಿ ಮಾರ್ಚ್... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ವಿಜಯಪುರ

ದಾವಣಗೆರೆ ಟಿಕೆಟ್ ರಿಯಲ್ ಡ್ರಾಮಾ: ಯತ್ನಾಳ್ ಎಚ್ಚರಿಕೆ – ಕೊನೆ ಕ್ಷಣದಲ್ಲಿ ಬದಲಾವಣೆ ಸಾಧ್ಯ, ಬಿಜೆಪಿ ಒಳಜಗಳ ತೀವ್ರತೆ

ವಿಜಯಪುರ: ವಿಜಯಪುರದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಶಾಸಕ ಬಸ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ದಕ್ಷಿಣಕನ್ನಡ

ಮಂಗಳೂರು

ಯುದ್ಧದ ಪರಿಣಾಮ: ಕಚ್ಚಾ ತೈಲದ ಬೆಲೆ ಸ್ಫೋಟ – ಕರಾವಳಿ ಪ್ಲಾಸ್ಟಿಕ್ ಉದ್ಯಮಕ್ಕೆ ಭಾರಿ ಸಂಕಷ್ಟ

ಮಂಗಳೂರು: ಮಧ್ಯಪ್ರಾಚ್ಯ ಯುದ್ಧ ಪರಿಣಾಮ ಕರಾವಳಿ ಪ್ಲಾಸ್ಟಿಕ್ ಉದ್... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ರಾಯಚೂರು

ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸ್ವಾಮೀಜಿ ಮಠದಲ್ಲಿ ಆತ್ಮಹತ್ಯೆ: ರಾಯಚೂರಿನಲ್ಲಿ ನಿಗೂಢ ಘಟನೆ

ರಾಯಚೂರು: ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ದೇವೇಂದ್ರಪ್ಪ (58... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1